ಬಿಗ್ ಮನೆಯಲ್ಲಿ ಕಳಪೆ ಬೋರ್ಡು ಹೊತ್ತ ಮಾಳವಿಕನ ಮುಂದಿನ ನಡೆ..!

Published : Nov 11, 2016, 06:10 AM ISTUpdated : Apr 11, 2018, 12:59 PM IST
ಬಿಗ್ ಮನೆಯಲ್ಲಿ ಕಳಪೆ ಬೋರ್ಡು ಹೊತ್ತ ಮಾಳವಿಕನ ಮುಂದಿನ ನಡೆ..!

ಸಾರಾಂಶ

ಈ ಹಿನ್ನಲೆಯಲ್ಲಿ ಕ್ಯಾಪ್ಟನ್ ನಿರ್ಣಯದಂತೆ ಉತ್ತಮ ಪ್ರದರ್ಶನ ನೀಡಿದರಿಗೆ ಮನೆಯಲ್ಲಿ 2 ಗಂಟೆ ಹೆಚ್ಚು ನಿದ್ದೆ ಕೊಟ್ಟ ಬಿಗ್‌ಬಾಸ್‌‌, ಕಳಪೆ ಪ್ರದರ್ಶನ ನೀಡಿದ ಮಾಳವಿಕಗೆ ಕುತ್ತಿಗೆಯಲ್ಲಿ 'ಕಳಪೆ' ಅಂತಾ ಬರೆದಿರುವ ಬೋರ್ಡ್‌ ಹಾಕಿಕೊಳ್ಳುವ ಶಿಕ್ಷೆ ನೀಡಿದ್ದಾರೆ.

ಬೆಂಗಳೂರು(ನ.11): ಬಿಗ್ ಬಾಸ್ ಮನೆಯಲ್ಲಿ ಈ ವಾರ ನಡೆದ ಟಾಸ್ಕ್ ನಲ್ಲಿ ಕಳೆಪ ಪ್ರದರ್ಶನ ನೀಡಿದ್ದಾರೆ ಎಂದು ಕ್ಯಾಪ್ಟನ್ ನಿರ್ಧರಿಸಿದ್ದರಿಂದಾಗಿ ನಟಿ ಮಾಳವಿಕ 'ಕಳಪೆ' ಎಂಬ ಬೋರ್ಡುನ್ನು ಕುತ್ತಿಗೆಗೆ ನೇತು ಹಾಕಿಕೊಂಡು ತಿರುಗಾಡ ಬೇಕಾಗಿದೆ. 

ಕಳಪೆ ಪ್ರದರ್ಶನ ಎನ್ನುವ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದ್ದು, ಕ್ಯಾಪ್ಟನ್ ಮೋಹನ್‌ ಬಿಗ್ ಬಾಸ್ ಆದೇಶದಂತೆ ವರ್ಸ್ಟ್ ಪರ್‌‌ಫಾರ್ಮರ್‌ ಆಗಿ ಮಾಳವಿಕ ಅವರನ್ನು ಆಯ್ಕೆ ಮಾಡಿದರೆ, ಬೆಸ್ಟ್‌ ಪರ್‌ಫಾರ್ಮರ್‌ ಕೀರ್ತಿ, ಕಾರುಣ್ಯ ಹೆಸರು ಸೂಚಿಸಿದರು. 

ಈ ಹಿನ್ನಲೆಯಲ್ಲಿ ಕ್ಯಾಪ್ಟನ್ ನಿರ್ಣಯದಂತೆ ಉತ್ತಮ ಪ್ರದರ್ಶನ ನೀಡಿದರಿಗೆ ಮನೆಯಲ್ಲಿ 2 ಗಂಟೆ ಹೆಚ್ಚು ನಿದ್ದೆ ಕೊಟ್ಟ ಬಿಗ್‌ಬಾಸ್‌‌, ಕಳಪೆ ಪ್ರದರ್ಶನ ನೀಡಿದ ಮಾಳವಿಕಗೆ ಕುತ್ತಿಗೆಯಲ್ಲಿ 'ಕಳಪೆ' ಅಂತಾ ಬರೆದಿರುವ ಬೋರ್ಡ್‌ ಹಾಕಿಕೊಳ್ಳುವ ಶಿಕ್ಷೆ ನೀಡಿದ್ದಾರೆ.

ಈ ಪ್ರಕ್ರಿಯೇ ನಡೆದ ನಂತರದಿಂದಲೇ ಮೌನಕ್ಕೆ ಶರಣಾಗಿದ ಮಾಳವಿಕ ನನಗೆ ಇಷ್ಟೊಂದು ಅವಮಾನ ಮಾಡುತ್ತಿದ್ದಾರೆ, ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಹೋಗುವೇ ಎಂದು ಮಾತನಾಡುತ್ತಿದ್ದಾರೆ. 
 
PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತಲೈವಾ 75ನೇ ಹುಟ್ಟುಹಬ್ಬಕ್ಕೆ ಪಡೆಯಪ್ಪ ರೀ-ರಿಲೀಸ್; ಸೀಕ್ವೆಲ್ ಕಥೆಯೂ ರೆಡಿಯಾಗ್ತಿದೆ..!
ಈ ಪುಟಾಣಿಗಳು ಈಗ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು… ಯಾರು ಗೆಸ್ ಮಾಡಿ