ವಿಷ್ಣುದಾದಾ ‘ನಾಗರಹಾವು’ ಹೊಸ ರೂಪದಲ್ಲಿ.. ಟೀಸರ್ ನೋಡಿ..

Published : Jun 22, 2018, 08:26 PM ISTUpdated : Jun 22, 2018, 08:31 PM IST
ವಿಷ್ಣುದಾದಾ ‘ನಾಗರಹಾವು’ ಹೊಸ ರೂಪದಲ್ಲಿ.. ಟೀಸರ್ ನೋಡಿ..

ಸಾರಾಂಶ

ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಚಿತ್ರರಂಗದಲ್ಲಿ ಅಚ್ಚಳಿಯ ಸ್ಥಾನ ಕಲ್ಪಿಸಿದ ನಾಗರಹಾವು ಚಿತ್ರ ಮತ್ತೆ ತೆರೆ ಮೇಲೆ ಬರಲಿದೆ. ಈ ಬಾರಿ  ಹೊಸ ತಂತ್ರಜ್ಞಾನ ಹಾಗು ಡಿಜಿಟಲ್ ಸೌಂಡ್  ನೊಂದಿಗೆ ರಿಲೀಸ್ ಆಗಿದೆ.

ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಚಿತ್ರರಂಗದಲ್ಲಿ ಅಚ್ಚಳಿಯ ಸ್ಥಾನ ಕಲ್ಪಿಸಿದ ನಾಗರಹಾವು ಚಿತ್ರ ಮತ್ತೆ ತೆರೆ ಮೇಲೆ ಬರಲಿದೆ. ಈ ಬಾರಿ  ಹೊಸ ತಂತ್ರಜ್ಞಾನ ಹಾಗು ಡಿಜಿಟಲ್ ಸೌಂಡ್  ನೊಂದಿಗೆ ರಿಲೀಸ್ ಆಗಿದೆ.

ಟೀಸರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು, ಇದು ನನಗೆ ಸಿಗುತ್ತಿರುವ ಭಾಗ್ಯ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ. ಜತೆಗೆ ಹೊಸ ಸಾಹಸಕ್ಕೆ ಕೈ ಹಾಕಿರುವ ರವಿಚಂದ್ರನ್ ಸಹೋದರ ಬಾಲಾಜಿಗೆ ಶುಭ ಕೋರಿದ್ದಾರೆ. 

7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ 'ನಾಗರಹಾವು' ಚಿತ್ರದ ಟೀಸರ್ ಝಲಕ್ ಅಭಿಮಾನಿಗಳ ಮುಂದೆ ಬಂದಿದೆ. ಹೊಸ ಅವತಾರದಲ್ಲಿ ಸಾಹಸ ಸಿಂಹ ಎದುರಿಗೆ ಬಂದಿದ್ದಾರೆ. 1973ರಲ್ಲಿ ಈಶ್ವರಿ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದ ಚಿತ್ರವನ್ನು ದಿಗ್ಗಜ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು.  ನೀವು ಟೀಸರ್ ನೋಡಿಕೊಂಡು ಬನ್ನಿ.. 

 

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧಮ್ ಹೊಡೆಯೋದ್ ಕಮ್ಮಿ ಮಾಡ್ಬೇಕಲೇ ಎಂದ Kiccha Sudeep ಸಿಗರೇಟ್ ಬಿಟ್ಟಿದ್ದು ಯಾವಾಗ?
ಬೇರೊಬ್ಬ, ಹೆಂಡ್ತೀನ ರೇಗಿಸಿದ್ರೂ, ಚುಚ್ಚಿದ್ರೂ ಸುಮ್ಮನಿರೋ Bigg Boss ರಘು ಬಗ್ಗೆ ಗಿಲ್ಲಿ ನಟ ಭಾರಿ ಬೇಸರ!