ನೀಲಿ ಚಿತ್ರ ನಟಿಯಾಗಿದ್ದ ಸನ್ನಿ ಲಿಯೋನ್ ಬದುಕು ಹೇಗಿತ್ತು..? ಟ್ರೇಲರ್ ರಿಲೀಸ್

Published : Jul 06, 2018, 11:53 AM IST
ನೀಲಿ ಚಿತ್ರ ನಟಿಯಾಗಿದ್ದ ಸನ್ನಿ ಲಿಯೋನ್ ಬದುಕು ಹೇಗಿತ್ತು..? ಟ್ರೇಲರ್  ರಿಲೀಸ್

ಸಾರಾಂಶ

ಒಂದು ಕಾಲದಲ್ಲಿ ಬಹು ಬೇಡಿಕೆಯುಳ್ಳ ನೀಲಿ ಚಿತ್ರ ತಾರೆಯಾಗಿದ್ದವಳು ಸನ್ನಿ ಲಿಯೋನ್. ಈಗ ಬಾಲಿವುಡ್ ನಟಿ. ಆಕೆಯ ಜೀವನ ಹೇಗಿತ್ತು ಎನ್ನುವುದು ಟ್ರೇಲರ್ ನಲ್ಲಿ ವೀಕ್ಷಿಸಿ 

ಮುಂಬೈ :  ಒಂದು ಕಾಲದಲ್ಲಿ ಬಹು ಬೇಡಿಕೆಯುಳ್ಳ ನೀಲಿ ಚಿತ್ರ ತಾರೆಯಾಗಿದ್ದವಳು ಸನ್ನಿ ಲಿಯೋನ್. ಈಗ ಬಾಲಿವುಡ್ ನಟಿ. 

ನೀಲಿ ಚಿತ್ರ ತಾರೆಯಾಗಿದ್ದ ಸನ್ನಿ ಲಿಯೋನ್ ಬಾಲಿವುಡ್ ನತ್ತ ನಡೆದು ಬಂದ ಹಾದಿ ಹಾಗೂ ಅಡಲ್ಟ್ ಸ್ಟಾರ್ ಆಗಿ ಬೆಳೆದ ವಿಚಾರ ಸೇರಿದಂತೆ ಆಕೆಯ ಜೀವನದ ನೈಜ ಕಥಾ ಹಂದರವನ್ನು ಹೊಂದಿರುವ ‘ಕರೆಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ವೆಬ್ ಸಿರೀಸ್  ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. 

ಸ್ವತಃ ಸನ್ನಿ ಲಿಯೋನ್ ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದು, ಇದೀಗ ಸನ್ನಿಯ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಕೆಯ ಜೀವನದ ನಡೆದುಬಂದ ದಾರಿ ಹೇಗಿತ್ತು ಎನ್ನುವ ಬಗ್ಗೆ ಸಂಕ್ಷಿಪ್ತ ವಿವರಣೆ ಇದರಲ್ಲಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ