ಮುಂಬೈ: ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಚಿತ್ರವು 14 ಫೆಬ್ರವರಿ 2025ರಂದು ಬಿಡುಗಡೆ ಅಗಿದೆ. ಈ ಚಿತ್ರವು ಸಿನಿಮಾ ಪ್ರೇಕ್ಷಕರು ಹಾಗೂ ವಿಮಿರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ಗಳಿಕೆಯು ಒಂದೇ ವಾರದಲ್ಲಿ ಸಾಕಷ್ಟು ಏರಿತ್ತಾದ್ದರಿಂದ, ಈ ಚಿತ್ರವು 500 ಕೋಟಿ ಗಡಿ ದಾಟುವ ನಿರೀಕ್ಷೆ ಇತ್ತು, ಅದರಂತೆ, ಛಾವಾ ಚಿತ್ರವು ಹಿಂದಿ ಭಾಷೆಯ ಮಾರ್ಕೆಟ್‌ನಲ್ಲಿ 66ನೆಯ ದಿನಕ್ಕೆ ಬರೋಬ್ಬರಿ 600 ಕೋಟಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಎಲೋನ್ ಮಸ್ಕ್ ಅವರು ತಮ್ಮ ತಾಯಿ ಮಾಯ್ ಮಸ್ಕ್ ಅವರ ಹುಟ್ಟುಹಬ್ಬದಂದು ಮುಂಬೈನಲ್ಲಿ ಅಚ್ಚರಿಯ ಉಡುಗೊರೆಯನ್ನು ನೀಡಿದ್ದಾರೆ. ಮಾಯ್ ಮಸ್ಕ್ ಅವರು ಜಾಕ್ವೆಲಿನ್ ಫೆರ್ನಾಂಡೆಜ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.

10:35 PM (IST) Apr 22
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ನಲ್ಲಿ ಏನಾಯ್ತು? ಇಲ್ಲಿದೆ ಡಿಟೇಲ್ಸ್.
09:53 PM (IST) Apr 22
ಕಾಜೋಲ್ ಅವರ ಅಪ್ಪ ಮದುವೆಗೆ ಒಪ್ಪದ ಕಾರಣ, ಟೆರೇಸ್ ಮೇಲೆ ಓಡಿ ಹೋಗಿ ಅಜೆಯ್ ದೇವಗನ್ರನ್ನು ಮದ್ವೆಯಾಗಿದ್ದರು ನಟಿ. ಇದರ ವಿಷ್ಯ ಈಗ ರಿವೀಲ್ ಮಾಡಿದ್ದಾರೆ ನೋಡಿ...
07:19 PM (IST) Apr 22
ದಕ್ಷಿಣ ಭಾರತದ ನಟ ಜಗಪತಿ ಬಾಬು ಅವರು ತಮ್ಮ ಹಿರಿಯ ಮಗಳ ಮದುವೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು ಮತ್ತು ಅವರ ಆಶಯಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ. ಕಿರಿಯ ಮಗಳನ್ನು ಮದುವೆ ಮಾಡುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಪೂರ್ತಿ ಓದಿ05:44 PM (IST) Apr 22
ಲಚ್ಚಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿರುವುದು ಜೈದೇವ್ ಎನ್ನುವ ಅರಿವು ಇಲ್ಲದೇ ಗೌತಮ್ ಆತನಿಗೆ ಕಂಪೆನಿಯಲ್ಲಿ ಪ್ರಮೋಷನ್ ಕೊಟ್ಟಿದ್ದಾನೆ. ಮುಂದೇನು?
03:32 PM (IST) Apr 22
ಗಾಯಕ ಚಂದನ್ ಶೆಟ್ಟಿ ಅವರು ಇದೀಗ ಅಪ್ಪನ ಕನಸನ್ನು ನನಸು ಮಾಡಿದ್ದಾರೆ. ಮೇ 9ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅದರ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
02:29 PM (IST) Apr 22
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಹಿಂದಿ ಹಾಡಿಗೆ ರೀಲ್ಸ್ ಮಾಡುತ್ತಿದ್ದಂತೆಯೇ ಬಾಲಿವುಡ್ ಎಂಟ್ರಿ ಸುದ್ದಿ ಸದ್ದು ಮಾಡ್ತಿದೆ. ಏನದು?
11:26 AM (IST) Apr 22
ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬುಗೆ..
ಪೂರ್ತಿ ಓದಿ