111

ಇದು ಕಮಲಿ ಧಾರಾವಾಹಿಯ ರೀಲ್ ಗೊಂಬೆ ಅಮೂಲ್ಯ ಓಂಕಾರ್ ರಿಯಲ್ ಲುಕ್

211
ಸಿನಿಮಾಗಿಂತ ಹೆಚ್ಚಾಗಿ ಜನರ ಮನಸ್ಸಿಗೆ ಹತ್ತಿರವಾಗುವ ಸಿರಿಯಲ್ ನಟಿ ಮಣಿಯರು ರಿಯಲ್ ಲಕ್ ನೋಡಿದರೆ ಆಶ್ಚರ್ಯವಾಗುತ್ತದೆ.

311
ಕೆಲವೇ ದಿನಗಳಲ್ಲಿ ಹೆಚ್ಚು ಪ್ರೇಕ್ಷಕರ ಮನ ಗೆದ್ದ ಧಾರಾವಾಹಿ ನಾಯಕಿ ಕಮಲಿ

411
ಎರಡು ಜಡೆಯಲ್ಲಿ, ಬಣ್ಣಬಣ್ಣದ ಲಂಗ ಹಾಕಿ, ಮುಗ್ಧ ಹಳ್ಳಿ ಹುಡುಗಿ ಕಮಲಿ ರಿಯಲ್ ಆಗಿ ಗ್ಲಾಮರಸ್ ಲುಕ್ ಇರುವವರು

511
ಕಮಲಿ ಅಲಿಯಾಸ್ ಅಮೂಲ್ಯ ನಟನೆಯಿಂದ ಕನ್ನಡಿಗರ ಮನೆ ಮಗಳಾಗಿದ್ದಾಳೆ

611
ಫ್ಯಾಮಿಲಿ ಕಥೆ ನೋಡಿ ನೋಡಿ ಬೇಜಾರಾದ ವೀಕ್ಷಕರಿಗೆ ಕಮಲಿ ಕಥೆ ಮನಸ್ಸಿಗೆ ಹಿಡಿಸಿತು. ಅದರಲ್ಲಿಯೂ ಕಮಲಿ ಪಾತ್ರಧಾರಿ ಎಲ್ಲರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾದಳು

711
ಕಾಲೇಜಿನಲ್ಲಿ ನಡೆಯುವ ಇಂಟರೆಸ್ಟಿಂಗ್ ಕಹಾನಿ ನೋಡಿ, ವೃದ್ಧರೂ ತಮ್ಮ ಕಾಲೇಜ್ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡುವಲ್ಲಿ ಈ ಸೀರಿಯಲ್ ಯಶಸ್ವಿಯಾಗಿದೆ

811
ಮುದ್ದು ಮುಖದ, ಮುಗ್ಧ ಮನಸ್ಸಿನ ಕಮಲಿ ಅಭಿನಯ, ಸೌಂದರ್ಯ ಎಲ್ಲರಿಗೂ ಆಪ್ತವೆನಿಸಿದೆ.

911
ನಟಿ ಅಮೂಲ್ಯಳ ಹಳ್ಳಿ ಮಾತು, ಸಾಧಿಸಬೇಕೆಂಬ ಹಂಬಲ, ಒಳ್ಳೆತನ, ಇನೋಸೆನ್ಸಿ ಎಲ್ಲರನ್ನೂ ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

1011
ಯಾವುದೋ ಕುಗ್ರಾಮದಿಂದ ಈ ಪಾತ್ರಕ್ಕೆಂದೇ ಆರಿಸಿಕೊಂಡು ಬಂದಂತಿದ್ದಾಳೆ ಕಮಲಿ

1111
ಆದರೆ, ಕಮಲಿಯ ರೀಯಲ್ ಲುಕ್ ಆ್ಯಂಡ್ ಔಟ್‌ಫಿಟ್ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಕಮಲಿಯ ಮಾಡರ್ನ್ ಲುಕ್ ನೋಡಿ