ಟ್ರೋಲಿಗರಿಗೆ ಸಿಕ್ಕಿದ್ದು ಜಾಹ್ನವಿ ಪಿಂಕ್ ಡ್ರೆಸ್.. ಅಂಥಾದ್ದೇನಿತ್ತು?

Published : Jan 18, 2022, 02:22 PM IST
ಟ್ರೋಲಿಗರಿಗೆ ಸಿಕ್ಕಿದ್ದು ಜಾಹ್ನವಿ ಪಿಂಕ್ ಡ್ರೆಸ್.. ಅಂಥಾದ್ದೇನಿತ್ತು?

ಸಾರಾಂಶ

ಸೋಶಿಯಲ್ ಮೀಡಿಯಾ ಶೂರರಿಗೆ ಅದು ಏನಾದರೂ ಕಂಡರೆ ಸಾಕು ಟ್ರೋಲ್ ಮಾಡಿ ಬಿಡುತ್ತಾರೆ. ಇನ್ನು ನಟಿ ಮಣಿಗಳ ಡ್ರೇಸ್ ಕಣ್ಣಿಗೆ ಬಿದ್ದರೆಂತೂ ಮುಗಿದೆ ಹೋಯಿತು. ಈ ಬಾರಿ ಟ್ರೋಲ್ ಗೆ ಗುರಿಯಾದವರು ಜಾಹ್ನವಿ ಕಪೂರ್.

ಮುಂಬೈ[ಸೆ.14] ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸ್ಟೈಲಿಸ್ ಲುಕ್ ಗಾಗಿ ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಬೀದಿಗೆ ಬಂದಿದ್ದು ಟ್ರೋಲಿಗರಿಗೆ ಹಬ್ಬವಾಗುವಂತೆ ಮಾಡಿದೆ. ಜಾಹ್ನವಿ ಕಪೂರ್ ಪಿಂಕ್ ಕಲರ್ ಟೀ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಆಕೆಯ ಉಡುಪಿನ ಬಗ್ಗೆ ಟ್ರೋಲ್ ಮಾಡಲಾಗಿದೆ.

ಸಹೋದರಿ ಬಗ್ಗೆ ಟ್ರೋಲ್ ಮಾಡಿದವರ ಮೇಲೆ ಅರ್ಜುನ್ ಕಪೂರ್ ಕೆಂಡಾಮಂಡಲವಾಗಿದ್ದಾರೆ. ಟ್ವೀಟ್ ಮಾಡಿರುವ ಅರ್ಜುನ್ ಕಪೂರ್ ಇಂಥದ್ದೆಲ್ಲ ಯಾಕೆ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಜಾಹ್ನವಿಗೆ ನಂತರ ಅನೇಕ ಅವಕಾಶಗಳು ತೆರೆದುಕೊಂಡಿವೆ. ಹಾಗಾದರೆ ಟ್ರೋಲ್ ಆಗುವಂಥ ಯಾವ ಡ್ರೆಸ್ ಜಾಹ್ನವಿ ಧರಿಸಿದ್ದರು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Sa Re Ga Ma Pa Kannada Show 2026: ಮಕ್ಕಳಿಗೋಸ್ಕರ ಸಿಂಗಿಂಗ್‌ ಶೋ ಆಡಿಷನ್‌; ಯಾವಾಗ? ಎಲ್ಲಿ?
ಬಂಧನ ಸಿನಿಮಾ ಮಾಡೋಕೆ ವಿಷ್ಣುವರ್ಧನ್‌ಗೆ ಇಷ್ಟವೇ ಇರಲಿಲ್ಲವಂತೆ; ಆದ್ರೆ ಆಮೇಲೆ ನಟಿಸಿದ್ದು ಹೇಗೆ?