ಬಾಲಿವುಡ್ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ವಿಧಿವಶ

Published : Aug 07, 2019, 04:36 PM IST
ಬಾಲಿವುಡ್ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ವಿಧಿವಶ

ಸಾರಾಂಶ

ಬಾಲಿವುಡ್ ನಟ ಹೃತಿಕ್ ರೋಷನ್‌ ತಾತ ಓಂ ಪ್ರಕಾಶ್ ಇನ್ನಿಲ್ಲ | ಓಂ ಪ್ರಕಾಶ್ ಬಾಲಿವುಡ್‌ನ ನಿರ್ದೇಶಕ, ನಿರ್ಮಾಪಕ | ರಾಜೇಶ್ ಖನ್ನಾ ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದು 

ಬಾಲಿವುಡ್ ನಟ ಹೃತಿಕ್ ರೋಷನ್ ತಾತ, ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೆ ಓಂ ಪ್ರಕಾಶ್ ಇಂದು ವಿಧಿವಶರಾಗಿದ್ದಾರೆ. 

ಓಂ ಪ್ರಕಾಶ್ ಗೆ 93 ವರ್ಷ ವಯಸ್ಸಾಗಿತ್ತು. ರಾಜೇಶ್ ಖನ್ನಾ ಹಿಟ್ ಸಿನಿಮಾಗಳಾದ ಆಪ್ ಕಿ ಕಸಮ್, ಆಖಿರ್ ಕ್ಯೂ, ಜೀತೇಂದ್ರ ನಟನೆಯ ಅರ್ಪಣ್, ಆದಮಿ ಖಿಲೋನಾ ಹೈ ಚಿತ್ರಕ್ಕೆ ನಿರ್ದೇಶನ ಮಾಡಿದ ಕೀರ್ತಿ ಇವರದ್ದು. 

1947 ರಂದು ತೆರೆಕಂಡ ರಾಜೇಶ್ ಖನ್ನಾ ಆಪ್ ಕಿ ಕಸಮ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಈ ಚಿತ್ರ ಸೂಪರ್ ಹಿಟ್ ಆಯಿತು.  ಅದೇ ರೀತಿ ಜೀತೇಂದ್ರ ಅವರ ಅಪನಾ ಬನಾ ಲೋ, ಅಪ್ನಾಪನ್, ಆಶಾ, ಆದ್ಮಿ ಖಿಲೋನಾ ಹೈ’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

 

ಓಂ ಪ್ರಕಾಶ್ ಪುತ್ರಿ ಪಿಂಕಿ ನಿರ್ದೇಶಕ, ನಿರ್ಮಾಪಕ ರಾಕೇಶ್ ರೋಹನ್ ರನ್ನು ಮದುವೆಯಾಗುತ್ತಾರೆ. ಅಂದರೆ ಹೃತಿಕ್ ತಂದೆಯನ್ನು. ಹೃತಿಕೆ ಇತ್ತೀಚಿಗೆ ತಾತನಿಗೆ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್