ಮರೆಯಾದ ಮಮತಾಮಯಿ ಸುಷ್ಮಾ; ಸಿನಿತಾರೆಯರು ಕಂಬನಿ ಮಿಡಿದಿದ್ದು ಹೀಗೆ

By Web DeskFirst Published Aug 7, 2019, 1:33 PM IST
Highlights

ಬಿಜೆಪಿಯ ಮುಂಚೂಣಿ ಮಹಿಳಾ ಮುಖ | ಬಿಜೆಪಿಯಿಂದ ಕೇಂದ್ರ ಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ | ಇಂದಿರಾ ನಂತರ ವಿದೇಶಾಂಗ ಸಚಿವೆಯಾಗಿದ್ದ ಮೊದಲ ಮಹಿಳೆ |

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ. 

ಬಿಜೆಪಿಯಿಂದ ಕೇಂದ್ರಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ ಸುಷ್ಮಾ ಸ್ವರಾಜ್ ದೇಶಕಂಡ ಅಪರೂಪ್ ರಾಜಕಾರಣಿ.  ಇವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಸುಷ್ಮಾ ಜೀ ಸಾವಿಗೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ. 

 

Ma’am you inspired me and several million women to join in nation building. Be it your electrifying campaign in 1999 at Bellary or your warmth recently when I met you in Delhi! What a woman! The nation loses a daughter like none else! 🙏🏽 too soon... ji pic.twitter.com/XClSyfCtpn

— MALAVIKA AVINASH (@MALAVIKAAVINASH)

ವಕೀಲೆಯಾಗಿದ್ದ ಮಹನೀಯಳು ಶ್ರಮ ಸೇವೆಯಿಂದ ವಿದೇಶಾಂಗ ಸಚೀವಳಾಗಿ..
ಅನೇಕ ಅಮಾಯಕ ಭಾರತೀಯರಿಗೆ ತಾಯಂತೆ ಜೀವಿಸಿ!ನಿರ್ಗಮಿಸಿದ ಮಾತೋಶ್ರೀ ಸ್ವರೂಪ ಶ್ರೀ ಸುಶ್ಮಾಸ್ವರಾಜ್ ರವರಿಗೆ ವಿಧಾಯ ನಮನ!ಓಂಶಾಂತಿ.. pic.twitter.com/QFypzWifGE

— ನವರಸನಾಯಕ ಜಗ್ಗೇಶ್ (@Jaggesh2)

https://t.co/B5mSbQRsCy

— Anupam Kher (@AnupamPKher)

RIP Sushma ji. Absolutely shocked and devastated to hear about her passing. She was always close to me and was extremely kind, since the early days. My heartfelt condolences to the family & our entire nation for this great loss.

— Sanjay Dutt (@duttsanjay)

I hail from Ambala Cantt, same as Sushma Swaraj ji. Always felt proud that a woman from our small town made it big, and made a difference. Sushma ji rest in peace. You inspired me on a personal level.

— Parineeti Chopra (@ParineetiChopra)

 

click me!