ಬಿಗ್ ಬಿ ಬರ್ತ್ ಡೇ'ಗೆ ಸೆಹ್ವಾಗ್ ಟ್ವೀಟ್ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದೇಕೆ..?

Published : Oct 11, 2016, 08:21 AM ISTUpdated : Apr 11, 2018, 12:47 PM IST
ಬಿಗ್ ಬಿ ಬರ್ತ್ ಡೇ'ಗೆ ಸೆಹ್ವಾಗ್ ಟ್ವೀಟ್ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದೇಕೆ..?

ಸಾರಾಂಶ

ಸೆಹ್ವಾಗ್ ಟ್ವೀಟ್ ಮಾಡಿದ್ದು ಹೀಗೆ ವಿದೇಶಿಯವ- ನಮ್ಮ ಬಳಿ ಬ್ರೂಸ್ಲಿ ಇದ್ದಾರೆ, ಅರ್ನಾಲ್ಡ್ ಇದ್ದಾರೆ, ಬ್ರಾಂಡೋ ಇದ್ದಾರೆ, ಕ್ರೂಸಿ ಇದ್ದಾರೆ. ನಿಮ್ಮ ಬಳಿ ಏನಿದೆ? ಭಾರತೀಯ- ನಮ್ಮ ಬಳಿ ಅಮಿತಾಬ್ ಬಚ್ಚನ್ ಇದ್ದಾರೆ.    

ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಬಿಗ್ ಬಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.

ಟ್ವಿಟ್ಟರ್'ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ಅ್ಯಂಗ್ರಿ ಯಂಗ್'ಮ್ಯಾನ್'ಗೆ ವಿಭಿನ್ನವಾಗಿ ಶುಭಕೋರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.  

ಸೆಹ್ವಾಗ್ ಟ್ವೀಟ್ ಮಾಡಿದ್ದು ಹೀಗೆ

ವಿದೇಶಿಯವ- ನಮ್ಮ ಬಳಿ ಬ್ರೂಸ್ಲಿ ಇದ್ದಾರೆ, ಅರ್ನಾಲ್ಡ್ ಇದ್ದಾರೆ, ಬ್ರಾಂಡೋ ಇದ್ದಾರೆ, ಕ್ರೂಸಿ ಇದ್ದಾರೆ. ನಿಮ್ಮ ಬಳಿ ಏನಿದೆ?

ಭಾರತೀಯ- ನಮ್ಮ ಬಳಿ ಅಮಿತಾಬ್ ಬಚ್ಚನ್ ಇದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್