ಮತ್ತೆ ಶುರುವಾಯ್ತು ಡ್ರಾಮಾ ಜೂನಿಯರ್ಸ್

Published : Oct 21, 2018, 11:32 AM IST
ಮತ್ತೆ ಶುರುವಾಯ್ತು ಡ್ರಾಮಾ ಜೂನಿಯರ್ಸ್

ಸಾರಾಂಶ

 ಜೀ ಕನ್ನಡ ವಾಹಿನಿಯಲ್ಲಿ ಒಂದಾದ ಮೇಲೂಂದು ಯಶಸ್ವಿ ಕಾರ್ಯಕ್ರಮಗಳು ಬರುತ್ತಲೆ ಇದೆ. ‘ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್’  ಯಶಸ್ವಿಯಾದ ಬಳಿಕ ಮತ್ತೆ ಶುರುವಾಗಿದೆ  ‘ಡ್ರಾಮಾ ಜೂನಿರ್ಯಸ್’ ಸೀಸನ್ 3. 

ಹೌದು, ಈಗಾಗಲೇ ಎರಡು ಸೀಸನ್ ಯಶಸ್ವಿಯಾದ ನಂತರ ಸೀಸನ್ - 3 ಎಲ್ಲರನ್ನೂ  ರಂಜಿಸಲು ಬಂದಿದೆ.  ಈಗಾಗಲೇ 30 ಜಿಲ್ಲೆಗಳಲ್ಲಿ ಆಡಿಷನ್ ಮಾಡಿ 30  ಮಕ್ಕಳಲ್ಲಿ ಫೈನಲೈಸ್ ಮಾಡಲಾಗಿದೆ. ಸೀಸನ್ -3 ನಲ್ಲೂ ಮಾಸ್ಟರ್ ಆನಂದೇ ನಿರೂಪಣೆ ಮಾಡಲಿದ್ದಾರೆ. 

ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಲಕ್ಷೀ, ಮುಖ್ಯಮಂತ್ರಿ ಚಂದ್ರು ಹಾಗು ವಿಜಯ ರಾಘವೇಂದ್ರ ಇರುತ್ತಾರೆ.  ಇದರಲ್ಲಿ 5-13 ವರ್ಷ ವಯಸ್ಸಿನ ಮಕ್ಕಳು ಮಾತ್ರ ಪಾಲ್ಗೊಳ್ಳಲಿದ್ದು ಪ್ರತಿ ಶನಿವಾರ - ಭಾನುವಾರ ರಾತ್ರಿ 9 ಗಂಟೆ ಪ್ರಸಾರವಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮೃತಧಾರೆ ರೋಚಕ ಘಟ್ಟದ ನಡುವೆಯೇ ಸೀರಿಯಲ್ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ವಾಹಿನಿ
Bigg Boss Kannada 13 Contestants: ಈ ಬಾರಿ ಬೇಗ ಶುರುವಾಗ್ತಿರೋ ಬಿಗ್‌ ಬಾಸ್‌; ಊಹಿಸದ ಸ್ಪರ್ಧಿಗಳು ಒಳಕ್ಕೆ; ಯಾರು?