ಮದುವೆಯಾಗುತ್ತಲೇ ಕಿರಿಕ್‌.. ಗಂಡನ ಮೀಸೆ ಕತ್ತರಿಸಿದ ದೀಪಿಕಾ!

Published : Nov 18, 2018, 06:20 PM ISTUpdated : Nov 18, 2018, 06:30 PM IST
ಮದುವೆಯಾಗುತ್ತಲೇ ಕಿರಿಕ್‌..  ಗಂಡನ ಮೀಸೆ ಕತ್ತರಿಸಿದ ದೀಪಿಕಾ!

ಸಾರಾಂಶ

ಇಟಲಿಯಲ್ಲಿ ಮದುವೆಯದ ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಹಾಗೂ ರಣವೀರ್ ಸಿಂಗ್ ಕೊನೆಗೂ ಮುಂಬೈಗೆ ಬಂದಿಳಿದಿದ್ದಾರೆ. ಹಣೆಗೆ ಕಡುಗೆಂಪು ಬಣ್ಣದ ಸಿಂಧೂರವಿಟ್ಟು ಕಂಗೊಳಿಸುತ್ತಿದ್ದ ದೀಪಿಕಾ ತನ್ನ ಗಂಡ ರಣವೀರ್ ಸಿಂಗ್ ಕೈ ಹಿಡಿದು ಅಭಿಮಾನಿಗಳೆದುರು ಬಂದು ಧನ್ಯವಾದ ತಿಳಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ದೀಪಿಕಾ-ರಣ್ ವೀರ್ ಮೀಸೆ ಕತ್ತರಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ಹೊಸ ಪತಿಗೆ ಈಗಲೇ ಕಾಟ ಕೊಡಲು ಆರಂಭಿಸಿದ್ದಾರೆ.. ಹೌದು ಈ ವಿಡಿಯೋ  ಎಲ್ಲವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದೆ. ಆದರೆ ಇದರ ಮೂಲ 2015. 2015ರ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ಲೀಲಾಪ್ಯಾಲೇಸ್‌ನಲ್ಲೇ ದೀಪಿಕಾ ರಿಸೆಪ್ಷನ್‌, ಸ್ಥಳ ಆಯ್ಕೆಗಿದೆ ವಿಶೇಷ ಕಾರಣ!

ನವ ದಂಪತಿಯ ಮದುವೆ ಫೋಟೋಗಳು ಎಲ್ಲರ ಕಣ್ಮನ ಸೆಳೆದಿದ್ದವು. ಬಾಲಿವುಡ್ ತಾರೆಯರ ಮದುವೆಯು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಆರತಕ್ಷತೆ ಕಾರ್ಯಕ್ರಮವು 21ರಂದು ಬೆಂಗಳೂರು ಹಾಗೂ 28ರಂದು ಮುಂಬೈನಲ್ಲಿ ನಡೆಯಲಿದ್ದು ಆಪ್ತರಿಗೆ ಆಹ್ವಾನ ನೀಡಲಾಗಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!