ಸುದೀಪ್ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು ಶುಭಕೋರಿದ್ದು ಹೀಗೆ

By Web DeskFirst Published Sep 2, 2018, 12:52 PM IST
Highlights

ಕಿಚ್ಚ ಸುದೀಪ್ ಬರ್ತಡೇಗೆ ಇಡೀ ಚಿತ್ರರಂಗದ ಗಣ್ಯರು ವಿಶ್ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಯಾರ್ಯಾರು ಹೇಗೆಲ್ಲಾ ವಿಶ್ ಮಾಡಿದ್ದಾರೆ? ಸುದೀಪ್ ಹುಟ್ಟುಹಬ್ಬವನ್ನು ಹೇಗೆ ಕಲರ್‌ಫುಲ್ ಮಾಡಿದ್ದಾರೆ ನೋಡಿ. 

ಕಿಚ್ಚ ಸುದೀಪ್ ಬರ್ತಡೇಗೆ ಇಡೀ ಚಿತ್ರರಂಗದ ಗಣ್ಯರು ವಿಶ್ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಯಾರ್ಯಾರು ಹೇಗೆಲ್ಲಾ ವಿಶ್ ಮಾಡಿದ್ದಾರೆ? ಸುದೀಪ್ ಹುಟ್ಟುಹಬ್ಬವನ್ನು ಹೇಗೆ ಕಲರ್‌ಫುಲ್ ಮಾಡಿದ್ದಾರೆ ನೋಡಿ.  

 

ನಲ್ಮೆಯ ಸಹೋದರ ಸುಧಿಗೆ ಹುಟ್ಟುಹಬ್ಬದ ಶುಭಾಷಯಗಳು..ನೂರ್ಕಾಲ ಸುಖವಾಗಿ ಬಾಳಿ.. ಚಿತ್ರ ಈ ವರ್ಷ ಕನ್ನಡಿಗರ ಪ್ರೀತಿಗೆ ಪಾತ್ರವಾಗಿ ಯಶಸ್ಸಿನ ಸಾಲು ಸೇರಲಿ..ಶುಭಹಾರೈಕೆ.. pic.twitter.com/Eha5MXJUFU

— ನವರಸನಾಯಕ ಜಗ್ಗೇಶ್ (@Jaggesh2)

ನಲ್ಮೆಯ ಸಹೋದರ ಸುಧಿಗೆ ಹುಟ್ಟುಹಬ್ಬದ ಶುಭಾಷಯಗಳು..ನೂರ್ಕಾಲ ಸುಖವಾಗಿ ಬಾಳಿ.. ಚಿತ್ರ ಈ ವರ್ಷ ಕನ್ನಡಿಗರ ಪ್ರೀತಿಗೆ ಪಾತ್ರವಾಗಿ ಯಶಸ್ಸಿನ ಸಾಲು ಸೇರಲಿ..ಶುಭಹಾರೈಕೆ.. pic.twitter.com/Eha5MXJUFU

— ನವರಸನಾಯಕ ಜಗ್ಗೇಶ್ (@Jaggesh2)

ಹುಟ್ಟುಹಬ್ಬದ ಶುಭಾಶಯಗಳು .
ನಿಮ್ಮ ಭವಿಷ್ಯ ಉಜ್ವಲವಾಗಿರಲಿ.

Happy birthday .
Wish you a bright future ahead.

— H D Devegowda (@H_D_Devegowda)

SNEHAKKE INNONDU HESARE KICHCHA! ❤
NANNA PREETHIYA DARLING HUTTU HABBADA SUBASHAYAGALU! ❤
Hope you have an amazing year ahead...ALL THE BEST 🤗😊👍 Comeing soon this September 🙏 pic.twitter.com/8mp7I0sEqE

— PREM❣️S (@directorprems)

Happy birthday sir, may lord shower you with all the happiness ,joy & success in life stay blessed😇❤️ 🙏 pic.twitter.com/dacDp4W672

— Krishi Thapanda (@KThapanda)

Love you my friend -you looking superb in ‘The Villain’ https://t.co/12ll4Lw88k

— Riteish Deshmukh (@Riteishd)
click me!