ಫೆಬ್ರವರಿಯಲ್ಲಿ ಉದ್ಯಮಿ ವೈಭವ್‌ ಮದುವೆ ಆಗಿದ್ದ ನಟಿ ದಿಯಾ ಮಿರ್ಜಾ ಗರ್ಭಿಣಿ

Kannadaprabha News   | Asianet News
Published : Apr 02, 2021, 08:37 AM ISTUpdated : Apr 02, 2021, 09:17 AM IST
ಫೆಬ್ರವರಿಯಲ್ಲಿ ಉದ್ಯಮಿ ವೈಭವ್‌ ಮದುವೆ ಆಗಿದ್ದ ನಟಿ ದಿಯಾ ಮಿರ್ಜಾ ಗರ್ಭಿಣಿ

ಸಾರಾಂಶ

ಕಳೆದ ಫೆಬ್ರವರಿಯಲ್ಲಿ ಉದ್ಯಮಿ ವೈಭವ್ ಜೊತೆ ವಿವಾಹವಾಗಿದ್ದ ನಟಿ ದಿಯಾ ಮಿರ್ಜಾ  ತಮ್ಮ ಮೊದಲ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೊಟೊ ಹಂಚಿಕೊಂಡಿದ್ದಾರೆ. 

ಮುಂಬೈ (ಏ.02): ಕಳೆದ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವತಃ ತಿಳಿಸಿದ್ದಾರೆ.

 ದಿಯಾ ಮಿರ್ಜಾ ಅವರು ಗುರುವಾರ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬೇಬಿ ಬಂಪ್‌ ಫೋಟೋ ಪ್ರಕಟಿಸಿ ಸಂತಸವನ್ನು ಹಂಚಿಕೊಂಡಿದ್ದಾರೆ. 

 

ದಿಯಾ ಕಳೆದ ಫೆ.15ರಂದು ಉದ್ಯಮಿ ವೈಭವ್‌ ರೇಖಿ ಅವರನ್ನು ವಿವಾಹವಾಗಿದ್ದರು. ಅದಕ್ಕೂ ಮೊದಲು ಸಿನಿಮಾ ನಿರ್ಮಾಪಕ ಶಾಹಿಲ್‌ ಸಂಘಾ ಅವರನ್ನು ವಿವಾಹವಾಗಿ 2019ರಲ್ಲಿ ವಿಚ್ಛೇದನ ನೀಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಅರೇ.. ಗಿಲ್ಲಿ...; ನರೇಂದ್ರ ಮೋದಿ ಅವ್ರೇ ಗಿಲ್ಲಿ ನಟನ ಬಗ್ಗೆ ಕನ್ನಡದಲ್ಲೇ ಪೋಸ್ಟ್‌ ಮಾಡಿದ್ರಾ? ಸತ್ಯ ಏನು?
ಕರ್ಣನ ಮನೆಯಲ್ಲಿ ಹೊಸ ಸಂಚಲನ! ಅನಾವರಣ ಆಗುತ್ತಾ ಬಚ್ಚಿಟ್ಟ ಗುಟ್ಟು? ಇಬ್ಬರಿಂದಲೂ ನಿರ್ಧಾರ