ಬಿಗ್‌ಬಾಸ್ ಮನೆಗೂ ಐಟಿ ದಾಳಿಯಾಗುತ್ತಾ? ಸುದೀಪ್ ಹೇಳಿದ ಕತೆ!

Published : Jan 06, 2019, 09:39 PM ISTUpdated : Jan 06, 2019, 10:30 PM IST
ಬಿಗ್‌ಬಾಸ್ ಮನೆಗೂ ಐಟಿ ದಾಳಿಯಾಗುತ್ತಾ? ಸುದೀಪ್ ಹೇಳಿದ ಕತೆ!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾತನಾಡಿದ್ರಾ?  ಭಾನುವಾರದ ಸುಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮ  ನೋಡಿದವರೆಲ್ಲ ಹೌದೌದು ಎನ್ನುತ್ತಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಮೋಡ ಕವಿದ ವಾತಾವರಣ ಆಗಿ 4 ಕಲಾವಿದರು ಒಂಥರಾ ರಜಾ ತಗೊಂಡಿದ್ದರು. ಕೆಲವರಿಗೆ ನಿನ್ನೆ ಮುಕ್ತಿಯಾದರೆ ಹಲವರಿಗೆ ಇಂದು ಮುಕ್ತಿಯಾಯಿತು. ಕೊಂಚ ಎಚ್ಚರ ತಪ್ಪಿದರೆ ನಿಮ್ಮನ್ನು ಕರೆಯೋಲೆ ಬರೋರೆ ಇರ್ತಿರಲಿಲ್ಲ.

ಚಿತ್ರರಂಗಕ್ಕೆ ಐಟಿ ಇಲಾಖೆ ಸ್ಪಷ್ಟ ಎಚ್ಚರಿಕೆ...ಮುಚ್ಚಿಟ್ರೆ ಹುಷಾರ್!

ಬಿಗ್ ಬಾಸ್ ಮನೆಯಲ್ಲಿ 74 ದಿನ ಕಳೆದು ಹೊರಬಂದ ಒಗ್ಗರಣೆ ಡಬ್ಬಿ ಮುರಳಿ ಅವರೊಂದಿಗೆ ಸುದೀಪ್ ಮಾತನಾಡುತ್ತಿದ್ದರು.  ಈ ವೇಳೆ  ಮುರುಳಿ 30 ಕೋಟಿ ವೆಚ್ಚದ ಕಾರ್ಯಕ್ರಮದಲ್ಲಿ ಭಾಗವಹಿಸಿರೋದು ಅಂದ್ರೆ ಸುಮ್ನೆನಾ ಅಂದ್ರು..... ಅದಕ್ಕೆ ಸುದೀಪ್ ಅಯ್ಯೋ ಅಂಗೆಲ್ಲ ಹೇಳ್ಬೇಡಿ, ಈಗಾಗಲೇ ಮನೆ ಹತ್ರ ಯಾರೋ ಬಂದಿದ್ರು, ಅಮೇಲೆ ಬಿಗ್‌ಬಾಸ್ ಮನೆಗೆ ಬಂದ್ಬಿಟ್ಟಾರು! ಎಂದು ಸುದೀಪ್ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?