
ಗಂಡು ಹಣ್ಣು, ಹೆಣ್ಣು ಹಂಡು ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದವರು ಎಂದು ತೀರ್ಮಾನಕ್ಕೆ ಗುರಿಯಾದ ರಶ್ಮಿ ಮತ್ತು ಆನಂದ ಜೈಲು ಸೇರಿದ್ದಾರೆ. ನಾಮಿಮೇಶನ್ ನಿಂದ ಹೊರಗುಳೀಯಲು ಆ್ಯಂಡಿ ಕವಿತಾ ಬಳಿ ಪ್ರತಿ ದಿನ 10 ನಿಮಿಷಕ್ಕೆ ಬೇಡಿಕೆ ಇಟ್ಟಿದ್ದು ಮನೆಯಲ್ಲಿ ಗುಂಪು ನಿರ್ಮಾಣಕ್ಕೆ ಬೆಂಕಿ ಹಚ್ಚಲು ಕಾರಣವಾಗಿದೆ.
ಕಾಫಿ ವಿಥ್ ಅಕ್ಷತಾ ಕಾರ್ಯಕ್ರಮದಲ್ಲಿಯೂ ಕೆಲವು ಪ್ರಶ್ನೆಗಳಿಗೆ ಕವಿತಾ ಹೆಸರೇ ಉತ್ತರವಾಗಿ ಬಂದಿದ್ದು ಮನೆಯವರನ್ನು ಕೆರಳಿಸಿತು. ಆದರೆ ಆಂಡಿ ಮತ್ತು ಕವಿತಾ ನಡುವಿನ ಡೀಲ್ ವಿಚಾರ ಮಾತ್ರ ಮನೆಯಲ್ಲಿ ಬಿಸಿ ಹೆಚ್ಚು ಮಾಡಿದೆ.
ಒಂದು ಕಡೆ ಶನಿವಾರದ ಎಲಿಮನೇಶನ್ ಬಿಸಿ ಒಂದು ಕಡೆ ಉಂಟಾಗಿದ್ದರೆ ಇನ್ನೊಂದು ಕಡೆ ಮನೆಯ ವಾತಾವರಣವನ್ನು ಯಾರು ನಿಯಂತ್ರಿಸಲಾಗದ ಸ್ಥಿತಿಗೆ ಬಂದಿದೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.