ಬಿಗ್ ಬಾಸ್ ಸ್ಪರ್ಧಿ ಆಡಂ ಪಾಶಾ ಫೋಟೋ ಗ್ಯಾಲರಿ

Published : Oct 23, 2018, 04:01 PM IST

ಬೆಂಗಳೂರಲ್ಲಿ ಹುಟ್ಟಿ ಬೆಳೆದ ಪಾಷಾ, ತಾವು ಲಿಂಗತ್ವ ಅಲ್ಪಸಂಖ್ಯಾತ ಅನ್ನೋದನ್ನು ಪರಿಗಣಿಸದೆ ತಮ್ಮ ನೆಚ್ಚಿನ ಹವ್ಯಾಸವಾದ ಡ್ಯಾನ್ಸನ್ನು ಮುಂದುವರಿಸ್ಕೊಂಡು ಹೋದವರು. ಇದೇ ಹವ್ಯಾಸ ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳೆಯುವಂತೆ ಮಾಡಿದೆ. ಇಂಥ ಪ್ರತಿಭಾನ್ವಿತರಿಗೆ ಬಿಗ್‌ಬಾಸ್ ಮನೆ ಬಾಗಿಲು ತೆರಿದಿದೆ

PREV
110
ಬಿಗ್ ಬಾಸ್ ಸ್ಪರ್ಧಿ ಆಡಂ ಪಾಶಾ ಫೋಟೋ ಗ್ಯಾಲರಿ
ಬಿಗ್‌ಬಾಸ್‌ನಂಥ ರಿಯಾಲಿಟಿ ಶೋನಲ್ಲಿ ಇದೇ ಮೊದಲ ಬಾರಿಗೆ ಮಂಗಳಮುಖಿಗೆ ಪ್ರವೇಶ ನೀಡಿರುವುದು ವಿಶೇಷ.

210
ಬೆಂಗಳೂರಿನವರೇ ಆದರೂ, ಆಡಂ ಬೆಳೆದಿದ್ದು ಲಂಡನ್‌ನಲ್ಲಿಯೇ

310
ಇದೀಗ ಮರಳಿ ಹುಟ್ಟೂರಾದ ಬೆಂಗಳೂರಿನ ಬೆಟ್ಟದಾಸನಪುರದಲ್ಲಿ ನೆಲೆಸಿದ್ದಾರೆ

410
ನಾಲ್ಕು ವರ್ಷವಿದ್ದಾಗಲೇ ಡ್ಯಾನ್ಸ್ ಹುಚ್ಚು ಹಚ್ಚಿಸಿಕೊಂಡ ಆಡಂ, ಇದೀಗ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ

510
ಬೆಂಗಳೂರಿನ ಮೊದಲ ಡ್ರ್ಯಾಗ್ ಕ್ವೀನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ

610
2009ರಲ್ಲಿ ಇಂಡಿಯನ್ ಸೂಪರ್ ಕ್ಷೀನ್ ಪ್ರಶಸ್ತಿಯೂ ಇವರ ಮುಡಿಗೇರಿದೆ

710
2010 ಥೈಲೆಂಡ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ ಗೌರವ ಸಿಕ್ಕಿದೆ

810
ಆಡಂ ತಾಯಿ ನಾರಾಯಣ ಹೃದಯಾಲಯದಲ್ಲಿ ವೈದ್ಯೆ
ಆಡಂ ತಾಯಿ ನಾರಾಯಣ ಹೃದಯಾಲಯದಲ್ಲಿ ವೈದ್ಯೆ
910
18ನೇ ವಯಸ್ಸಲ್ಲಿ ತಮ್ಮ ವಿಶೇಷ ಭಾವನೆಗಳನ್ನು ಅರಿತ ಆಡಂ, ತಮಗೆ ಹೆಣ್ಣಿನ ಮೇಲಿರುವ ಆಸಕ್ತಿ ಬಗ್ಗೆ ಅರಿತುಕೊಂಡರು

1010
ಆಡಂಗೀಗ 35 ವರ್ಷ. ತಮ್ಮ ಬಾಯ್‌ಫ್ರೆಂಡ್‌ನೊಂದಿಗೆ ಆಡಂ 8 ವರ್ಷ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿಯೂ ಇದ್ದರು.

click me!

Recommended Stories