ಬಾಲಿಯಲ್ಲಿ ಬಿಗ್‌ಬಾಸ್ ಬೆಡಗಿಯರು

First Published Sep 15, 2018, 3:04 PM IST

ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಸ್ಪರ್ಧಿಗಳು ವಿಧ ವಿಧವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಅನುಪಮಾ ಗೌಡ, ತಾಪಂಡ ಮತ್ತು  ಶ್ರುತಿ ಪ್ರಕಾಶ್ ಸಹ ಸೇರಿದ್ದು, ಅಷ್ಟಕ್ಕೂ ಈ ಮೂವರು ಮಾಡಿದ್ದೇನು ಗೊತ್ತಾ?

ಈ ಬ್ಯೂಟಿಗಳು ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೂ ಫ್ರೆಂಡ್‌ಶಿಪ್ ಉಳಿಸಿಕೊಂಡಿರುವುದನ್ನು ತೋರಿಸಿಕೊಟ್ಟಿದ್ದಾರೆ.
undefined
ಇಂಡೋನೆಷಿಯಾದ ಬಾಲಿಯಲ್ಲಿ ಫ್ಯಾಷನ್ ಸ್ಟೇಟ್‌ಮೆಂಟ್ ಮಾಡುವಂಥ ಬಟ್ಟೆ ಧರಿಸಿದ್ದಾರೆ.
undefined
ಮೂವರು ತಮ್ಮ ಸಿಂಪಲ್ ನಗುವಿನಿಂದ ಎಲ್ಲರ ಮನ ಗೆದ್ದಿದ್ದಾರೆ.
undefined
ಅನುಪಮಾ ಗೌಡ ಬಿಗ್ ಬಿ ಫ್ಯಾಮಿಲಿಯೊಂದಿಗೆ ಇದೇ ಮೊದಲು ಫಾರಿನ್ ಟ್ರಿಪ್ ಮಾಡಿದ್ದು ವಿಶೇಷ.
undefined
ಕನ್ನಡಕ್ಕಾಗಿ ಒಂದನ್ನು ಒತ್ತಿ, ಕರಾಳ ರಾತ್ರಿ ಮತ್ತು ಲಂಡನ್‌ನಲ್ಲಿ ಲಂಬೋದರ ನಟಿಯರ ಬಿಂದಾಸ್ ಮೂಡ್.
undefined
'3 ಮಸ್ಕಿಟೋ' ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
undefined
click me!