ಅದ್ಧೂರಿಯಾಗಿದೆ ಭರ್ಜರಿ ಪ್ರೋಮೊ ಸಾಂಗ್

Published : Oct 03, 2016, 11:49 AM ISTUpdated : Apr 11, 2018, 01:11 PM IST
ಅದ್ಧೂರಿಯಾಗಿದೆ ಭರ್ಜರಿ ಪ್ರೋಮೊ ಸಾಂಗ್

ಸಾರಾಂಶ

ಬೆಂಗಳೂರು(ಅ.03): ಧ್ರುವ ಸರ್ಜಾ ಅಭಿನಯದ ಮೂರನೇ ಚಿತ್ರ, ಬಹುನಿರೀಕ್ಷಿತ ಭರ್ಜರಿ ಸಿನಿಮಾದ ಟೈಟಲ್ ಸಾಂಗ್ ಪ್ರೋಮೊ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. 

ವಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಟೈಟಲ್ ಸಂಗ್ ಸಖತ್ ಕ್ಯಾಚಿಯಾಗಿದ್ದು, ಧ್ರುವ ಸರ್ಜಾ ಅದ್ಧೂರಿ ಸ್ಟೆಪ್ಸ್ ಹಾಕಿದ್ದಾರೆ, ಒಳ್ಳೆ ಕಟ್ಟು ಮಸ್ತಾಗಿ ದೇಹ ಹುರಿಗೊಳಿಸಿದ್ದಾರೆ. 

ಚಿತ್ರದಲ್ಲಿ ಧ್ರುವ ಸರ್ಜಾಗೆ ರಚಿತ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರೋಮೋ ಸಾಂಗ್ ಸದ್ದು ಜೋರಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Salman Khan: ನನ್ನಲ್ಲಿರೋ 'ಅದೊಂದು ಕೊರತೆ' ಕಾರಣಕ್ಕೇ ಎಲ್ಲಾ ಲವರ್ಸ್ ಬಿಟ್ಟು ಹೋದ್ರು.. ತಪ್ಪೊಪ್ಪಿಕೊಂಡ ನಟ!
Underrated Movies: ಸೌಂಡ್‌ ಮಾಡಿಲ್ಲ ಅನ್ಕೋಬೇಡಿ; ಕಂಟೆಂಟ್‌ನಲ್ಲಿ ಕನ್ನಡದ ಚಿನ್ನದಂಥ ಸಿನಿಮಾಗಳಿವು!