ಶಿಲ್ಪಾ ಶೆಟ್ಟಿ ಜತೆ ಬಾಬಾ ರಾಮದೇವ್ ಡ್ಯಾನ್ಸ್!

Published : Oct 20, 2016, 02:23 AM ISTUpdated : Apr 11, 2018, 01:07 PM IST
ಶಿಲ್ಪಾ ಶೆಟ್ಟಿ ಜತೆ ಬಾಬಾ ರಾಮದೇವ್ ಡ್ಯಾನ್ಸ್!

ಸಾರಾಂಶ

ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್‍ ನಲ್ಲಿ ಯೋಗ ಗುರು ಬಾಬಾ ರಾಮದೇವ್ ಡಾನ್ಸ್ ಮಾಡಿದ್ದಾರೆ, ಅದೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಜತೆ ಹೆಜ್ಜೆ ಹಾಕಿದ್ದಾರೆ. ವೇದಿಕೆಯಲ್ಲಿ ನಟಿ ಶಿಲ್ಪಾ ಶೆಟ್ಟಿ, ನಿರ್ದೇಶಕ ಅನುರಾಗ್ ಬಸು, ನೃತ್ಯ ನಿರ್ದೇಶಕಿ  ಗೀತಾ ಕಪೂರ್ ತೀರ್ಪುಗಾರರಾಗಿರುವ ಈ  ರಿಯಾಲಿಟಿ ಶೋನ ವಿಶೇಷ ಎಪಿಸೋಡ್ ನಲ್ಲಿ ಬಾಬಾ ರಾಮದೇವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಾಳುಗಳೊಂದಿಗೆ ಯೋಗ ಮಾಡಿದ ಬಾಬಾ ರಾಮ್​ದೇವ್ ನಂತರ ಶಿಲ್ಪಾ ಶೆಟ್ಟಿ  ಜತೆ ಒಂದಷ್ಟು ಸ್ಟೆಪ್ಸ್ ಹಾಕಿದರು.

ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್‍ ನಲ್ಲಿ ಯೋಗ ಗುರು ಬಾಬಾ ರಾಮದೇವ್ ಡಾನ್ಸ್ ಮಾಡಿದ್ದಾರೆ, ಅದೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಜತೆ ಹೆಜ್ಜೆ ಹಾಕಿದ್ದಾರೆ.

ವೇದಿಕೆಯಲ್ಲಿ ನಟಿ ಶಿಲ್ಪಾ ಶೆಟ್ಟಿ, ನಿರ್ದೇಶಕ ಅನುರಾಗ್ ಬಸು, ನೃತ್ಯ ನಿರ್ದೇಶಕಿ  ಗೀತಾ ಕಪೂರ್ ತೀರ್ಪುಗಾರರಾಗಿರುವ ಈ  ರಿಯಾಲಿಟಿ ಶೋನ ವಿಶೇಷ ಎಪಿಸೋಡ್ ನಲ್ಲಿ ಬಾಬಾ ರಾಮದೇವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಾಳುಗಳೊಂದಿಗೆ ಯೋಗ ಮಾಡಿದ ಬಾಬಾ ರಾಮ್​ದೇವ್ ನಂತರ ಶಿಲ್ಪಾ ಶೆಟ್ಟಿ  ಜತೆ ಒಂದಷ್ಟು ಸ್ಟೆಪ್ಸ್ ಹಾಕಿದರು.\

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!