
ಮುಂಬೈ(ಸೆ.29): ಹಿಂದಿ ಕಿರುತೆರೆಯಲ್ಲಿ ಹೊಸೊಂದು ಯುಗವನ್ನೇ ಆರಂಭಿಸಿದ್ದ 'ಕಪಿಲ್ ಶರ್ಮಾ ಶೋ' ಇಂದು ಭಾರತದ ಆಚೆಗೂ ಇರುವ ಭಾರತೀಯರ ಮನ ಗೆದ್ದಿದೆ ಎಂದರೆ ತಪ್ಪಾಗುವುದಿಲ್ಲ.
ಬಾಲಿವುಡ್ ತಾರೆಗಳಿಂದ ಹಿಡಿದು, ರಾಜಕೀಯ ನಾಯಕರು, ಖ್ಯಾತ ಕ್ರೀಡಾಪಟುಗಳು ಕಪಿಲ್ ಶರ್ಮಾ ನಡೆಸಿಕೊಡುವ 'ದಿ ಕಪಿಲ್ ಶರ್ಮಾ ಶೋ' ದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಸದ್ಯ ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ಅಣ್ಣಾ ಹಜಾರೆ ಕಾಣಿಸಿಕೊಂಡಿದ್ದಾರೆ.
ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳನ್ನು ಕಪಿಲ್ ಶರ್ಮ ಕಾಲೆಳೆಯುವುದು ಸಾಮಾನ್ಯ ಆದರೆ ಈ ಬಾರಿ ಶರ್ಮಾರ ಕಾಲು ಎಳೆದಿದ್ದಾರೆ ಹಿರಿಯ ಹೋರಾಟಗಾರ ಅಣ್ಣ ಹಜಾರೆ. ಅದರ ಒಂದು ಸಣ್ಣ ಜಲಕ್ ಇಲ್ಲಿದೆ ನೋಡಿ....
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.