ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ  ಬಿಕಿನಿ ಪೋಟೋಗಳು ವೈರಲ್

Published : May 03, 2019, 10:23 PM ISTUpdated : May 03, 2019, 10:39 PM IST
ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ  ಬಿಕಿನಿ ಪೋಟೋಗಳು ವೈರಲ್

ಸಾರಾಂಶ

ಐಪಿಎಲ್ ನಲ್ಲಿ ಮಿಂಚುತ್ತಿರುವ ಕೆಕೆಆರ್ ತಂಡದ ಆ್ಯಂಡ್ರೂ ರಸೆಲ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಸಲ್ ಗಿಂತಲೂ ಅವರ ಪತ್ನಿ ಒಂದು ಕೈ ಜಾಸ್ತಿನೇ ಫೆಮಸ್ಸು..

ಕೆಕೆಆರ್ ತಂಡದ ಸ್ಟಾರ್ ರಸೆಲ್ ಪತ್ನಿ ಜೆಸ್ಸಿಮ್ ಲೋರಾ ಸೋಶಿಯಲ್  ಮೀಡಿಯಾದಲ್ಲಿ ಸಖತ್ ಹಾಟ್ ಫೆಮಸ್ಸು. ರಸಲ್ ಕ್ರೀಡಾಂಗಣದಲ್ಲಿ ಹುಚ್ಚು ಹಚ್ಚಿದರೆ ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚು ಮಾಡುತ್ತಾರೆ.

ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್

ಇಸ್ಟಾಗ್ರ್ಯಾಮ್  ನಲ್ಲಿ 231 ಕೆ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕೆಕೆಆರ್ ತಂಡ ಪ್ಲೇ ಆಫ್ ಗೆ ಪ್ರವೇಶ ಪಡೆಯಲು ಹೋರಾಟ ಮಾಡುತ್ತಿದ್ದರೆ ಇತ್ತ ರಸೆಲ್ ಪತ್ನಿ ಧೂಳೆಬ್ಬಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS