
ಅಮೆರಿಕಾ, ಅಮೆರಿಕಾ ಖ್ಯಾತಿಯ ನಟಿ ಹೇಮ, ರಂಗೋಲಿ ಖ್ಯಾತಿಯ ನಟ ಪ್ರಶಾಂತ್(ಸುಮಂತ್) ಅವರನ್ನು 2ನೇ ವಿವಾಹವಾಗಿದ್ದಾರೆ.
ಹೇಮಾ ಈ ಹಿಂದೆ ಸ್ವಮೇಂದ್ರ ಪಂಚಮುಖಿ ಎಂಬುವರನ್ನು ವಿವಾಹವಾಗಿದ್ದರು. ಕೆಲ ವರ್ಷ ವಿದೇಶದಲ್ಲಿ ನೆಲೆಸಿದ್ದ ಅವರು ನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಹೇಮ ಪ್ರಸ್ತುತ ನಾಟ್ಯ ಶಾಲೆಯನ್ನು ನಡೆಸುತ್ತಿದ್ದು, ಪ್ರಶಾಂತ್ ಅವರೊಂದಿಗೆ ಹಲವು ಭರತ ನಾಟ್ಯ ಕಾರ್ಯಕ್ರಮಗಳನ್ನು ನಿಡಿದ್ದಾರೆ.
2 ದಿನಗಳ ಹಿಂದೆಯಷ್ಟೆ ತಮ್ಮ ವಿವಾಹ ಸುದ್ದಿಯನ್ನು ಫೇಸ್'ಬುಕ್'ನಲ್ಲಿ ಹೇಳಿಕೊಂಡಿದ್ದರು. ಅಮೆರಿಕಾ, ಅಮೆರಿಕಾ, ದೊರೆ, ರವಿಮಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.