ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ನಟಿಸಿದ ಹಲವು ಕಲಾವಿದರು ಈಗ ಸುದ್ದಿಯಲ್ಲಿದ್ದಾರೆ. ಅವರಲ್ಲಿ ನಟಿ ಅಪೇಕ್ಷಾ ಪೊರ್ವಾಲ್ ಒಬ್ಬರು.
cine-world Oct 20 2026
Author: Pavna Das Image Credits:Instagram
Kannada
ರಜನಿಕಾಂತ್‌ಗೆ ನೆರವಾದ ನಟಿ
ಅಪೇಕ್ಷಾ ಪೊರ್ವಾಲ್ ಸಿನಿಮಾದಲ್ಲಿ ಚಿಕ್ಕದಾದರೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಜನಿಕಾಂತ್ ಅವರ ಟೈಗರ್ ಮುತ್ತುವೇಲ್ ಪಾಂಡ್ಯನ್ ಪಾತ್ರಕ್ಕೆ ನೆರವಾಗುತ್ತಾರೆ.
Image credits: Instagram
Kannada
ಹೃತಿಕ್ ರೋಷನ್ ಜೊತೆ ಭರ್ಜರಿ ಆ್ಯಕ್ಷನ್
ಅಪೇಕ್ಷಾ ಹೃತಿಕ್ ರೋಷನ್ ಜೊತೆಗೂ ಕಾಣಿಸಿಕೊಳ್ಳುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಅವರ ಆ್ಯಕ್ಷನ್ ಸೀಕ್ವೆನ್ಸ್ ಗಮನ ಸೆಳೆಯುತ್ತದೆ. ಈ ದೃಶ್ಯದಲ್ಲಿ ಅವರು ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
Image credits: Instagram
Kannada
ಕಡಿಮೆ ಸ್ಕ್ರೀನ್‌ಟೈಮ್, ಪ್ರಭಾವ ದೊಡ್ಡದು
‘ಜೈಲರ್ 2’ನಲ್ಲಿ ಅಪೇಕ್ಷಾ ಅವರ ಪಾತ್ರದ ಅವಧಿ ಕಡಿಮೆ. ಆದರೂ ಅವರು ಛಾಪು ಮೂಡಿಸಿದ್ದಾರೆ. ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Image credits: Instagram
Kannada
ಬಾಲಿವುಡ್‌ನಿಂದ ದಕ್ಷಿಣದ ಚಿತ್ರರಂಗಕ್ಕೆ!
ಅಪೇಕ್ಷಾ ಬಾಲಿವುಡ್ ನಟಿ. ಇದೇ ಮೊದಲ ಬಾರಿಗೆ ಅವರು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿದ್ದಾರೆ. ಇದಕ್ಕೂ ಮೊದಲು ಹಿಂದಿ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
Image credits: Instagram
Kannada
‘ಅನ್‌ದೇಖಿ’ ಸೀರೀಸ್ ನಲ್ಲಿ ನಟನೆ
ಅಪೇಕ್ಷಾ ಅವರನ್ನು ಸೋನಿ ಲಿವ್‌ನ ‘ಅನ್‌ದೇಖಿ’ ವೆಬ್ ಸೀರೀಸ್ ಗಾಗಿ ಗುರುತಿಸಲಾಗುತ್ತದೆ. ಅರೇಬಿಕ್ ಭಾಷೆಯಲ್ಲಿ ನಿರ್ಮಾಣವಾದ ಐತಿಹಾಸಿಕ ವೆಬ್ ಸೀರೀಸ್‘ ಸ್ಲೇವ್ ಮಾರ್ಕೆಟ್’ನಲ್ಲೂ ನಟಿಸಿದ್ದಾರೆ.
Image credits: Instagram
Kannada
ಸೌಂದರ್ಯ ಸ್ಪರ್ಧೆಗಳಲ್ಲೂ ಗೆಲುವು
ಅಪೇಕ್ಷಾ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 2009ರಲ್ಲಿ ಅವರು ಮಿಸ್ ಟೀನ್ ಇಂಡಿಯಾ ಇಂಟರ್‌ನ್ಯಾಷನಲ್ ಪ್ರಶಸ್ತಿ ಗೆದ್ದರು.
Image credits: Instagram
Kannada
ಫೆಮಿನಾ ಮಿಸ್ ಇಂಡಿಯಾದಲ್ಲೂ ಸ್ಪರ್ಧೆ
2015ರಲ್ಲಿ ಅಪೇಕ್ಷಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಮಿಸ್ ಇಂಡೀಯಾ ದೆಹಲಿ ಪ್ರಶಸ್ತಿಯನ್ನು ಗೆದ್ದರು. ಮತ್ತೊಂದು ವಿಭಾಗದಲ್ಲಿ ಫೈನಲಿಸ್ಟ್ ಆಗಿದ್ದರು.
Image credits: Instagram
Kannada
ಮಿಸ್ ದಿವಾ ಸ್ಪರ್ಧೆಯಲ್ಲಿ ರನ್ನರ್-ಅಪ್
2017ರಲ್ಲಿ ಅವರು ಮಿಸ್ ದಿವಾ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ಎರಡನೇ ರನ್ನರ್-ಅಪ್ ಸ್ಥಾನ ಪಡೆದಿದ್ದರು.