2 ವರ್ಷದ ಪುಟ್ಟ ತಮ್ಮನಿಗೆ ರಾಖಿ ಕಟ್ಟಿದ ಅಲಿಯಾ ಭಟ್ !

Published : Aug 27, 2018, 03:08 PM ISTUpdated : Sep 09, 2018, 09:20 PM IST
2 ವರ್ಷದ ಪುಟ್ಟ ತಮ್ಮನಿಗೆ ರಾಖಿ ಕಟ್ಟಿದ ಅಲಿಯಾ ಭಟ್ !

ಸಾರಾಂಶ

ರಕ್ಷಾ ಬಂಧನವನ್ನು ಸಿನಿಮಾ ತಾರೆಯರು ಸಡಗರ, ಸಂಭ್ರಮದಿಂದ ಆಚರಿಸಿದರು. ತಮ್ಮ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಯಾರ್ಯಾರು ಹೇಗೇಗೆ ರಾಖಿ ಕಟ್ಟಿದರು? ಯಾರ್ಯಾರ ಸಹೋದರರು ಹೇಗಿದ್ದಾರೆ ನೋಡಿ. 

ಬೆಂಗಳೂರು (ಆ. 27): ರಕ್ಷಾ ಬಂಧನವನ್ನು ಸಿನಿಮಾ ತಾರೆಯರು ಸಡಗರ, ಸಂಭ್ರಮದಿಂದ ಆಚರಿಸಿದರು. ಬ್ರಹ್ಮಸೂತ್ರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ಅಲಿಯಾ ಭಟ್ ಕರಣ್ ಜೋಹರ್ ಮಗ ಯಶ್ ಜೋಹರ್ ಗೆ ರಾಖಿ ಕಟ್ಟಿ ಸಂಭ್ರಮಿಸಿದರು. 

 

ಕರೀನಾ ಪುತ್ರ ತೈಮೂರ್ ಅಲಿ ಖಾನ್  ಸಹೋದರಿ ಸಾರಾ ಅಲಿ ಖಾನ್ ಜೊತೆ ರಕ್ಷಾ ಬಂಧನ ಆಚರಿಸಿಕೊಂಡಿದ್ದಾನೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!