ಲಸ್ಟ್ ಸ್ಟೋರೀಸ್ ಕಿಯಾರ ಬಗ್ಗೆ ಇದೇನಿದು ಹೊಸ ಮ್ಯಾಟರ್

Published : Nov 20, 2018, 02:28 PM ISTUpdated : Nov 20, 2018, 02:38 PM IST
ಲಸ್ಟ್ ಸ್ಟೋರೀಸ್ ಕಿಯಾರ ಬಗ್ಗೆ ಇದೇನಿದು ಹೊಸ ಮ್ಯಾಟರ್

ಸಾರಾಂಶ

ಲಸ್ಟ್ ಸ್ಟೋರೀಸ್ ನಲ್ಲಿ ಒಂದಾಗಿದ್ದ ನಟಿ ಕಿಯಾರ ಅಡ್ವಾಣಿ ಹಾಗೂ ವಿಕ್ಕಿ ಕೌಶಲ್ ಮತ್ತೆ ಒಂದಾಗುತ್ತಿದ್ದಾರೆ. ಇಬ್ಬರು ಒಂದಾಗುತ್ತಿರುವುದು ಯಾವುದೇ ಚಿತ್ರದಲ್ಲಿ ಅಲ್ಲ. ಬದಲಿಗೆ ಜಾಹೊರಾತೊಂದರಲ್ಲಿ ನಟಿಸಲಿದ್ದಾರೆ.

ಮುಂಬೈ:  ಬಾಲಿವುಡ್ ಫಿಲ್ಮ್ ಮೇಕರ್  ಕರಣ್ ಜೋಹಾರ್ ನಿರ್ಮಿಸಿದ್ದ ಲಸ್ಟ್ ಸ್ಟೋರೀಸ್ ನಲ್ಲಿ ನಟಿಸಿದ್ದ ಕಿಯಾರ  ಅಡ್ವಾಣಿ ಹಾಗೂ ವಿಕ್ಕಿ ಕೌಶಾಲ್ ಬಗ್ಗೆ ಮತ್ತೊಂದು ಹೊಸ ಸಂಗತಿ  ಹೊರ ಬಿದ್ದಿದೆ.

ಈಗಾಗಲೇ ಜನ ಮೆಚ್ಚಿಕೊಂಡಿರುವ ಈ ಸೂಪರ್ ಕಪಲ್ ಇದೀಗ  ಮತ್ತೊಮ್ಮೆ ಸ್ಕ್ರೀನ್ ಮೇಲೆ ಬರಲು  ಸಜ್ಜಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ  ಚಿತ್ರವೊಂದನ್ನು  ಹಂಚಿಕೊಂಡಿರುವ ರಾಜೀ ಸ್ಟಾರ್ ವಿಕ್ಕಿ  ಶೀಘ್ರದಲ್ಲೇ ಮತ್ತೆ  ಒಂದಾಗುತ್ತಿರುವುದಾಗಿ ತಿಳಿಸಿದ್ದರು.

 ವಿಕ್ಕಿ ಹಾಗೂ ಕಿಯಾರ ಒಂದು ವಾಣಿಜ್ಯಿಕ  ಹೌಸಿಂಗ್ ಆ್ಯಪ್  ಒಂದರ ಜಾಹಿರಾತಿನಲ್ಲಿ  ಕಾಣಿಸಿಕೊಳ್ಳಲಿದ್ದಾರೆ. 

ಆ್ಯಪ್ ಪ್ರಮೋಶನ್ ಗಾಗಿ ಯಂಗ್ ಹಾಗೂ ಸೂಪರ್ ಫೇಸ್ ಗಳಿಗಾಗಿ ಹುಡುಕಾಡುತ್ತಿದ್ದ ಈ  ಕಂಪನಿಗೆ ಈ ಜೋಡಿ ಕಣ್ಣಿಗೆ ಬಿದ್ದಿದ್ದು ಕ್ಯಾಂಪೇನ್ ಗಾಗಿ ಆಯ್ಕೆ ಮಾಡಿಕೊಂಡಿದೆ. ಶೀಘ್ರದಲ್ಲೇ ಇದಕ್ಕೆ ಫೋಟೊ ಶೂಟ್ ಕೂಡ ನಡೆಯಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ