ನಟಿ ಶ್ರದ್ಧಾ ಟವೆಲ್ ಧರಿಸಿ ಡ್ಯಾನ್ಸ್; ಆಯ್ತು ಎಡವಟ್ಟು...!!!

By Suvarna Web DeskFirst Published Mar 21, 2018, 1:34 PM IST
Highlights

ಹಿಂದಿ ಧಾರಾವಾಹಿ ನಟಿ ಶ್ರದ್ಧಾ ಆರ್ಯ ತಮ್ಮ ಇಬ್ಬರು ಗೆಳತಿಯರ ಜೊತೆ ಟವೆಲ್ ಸುತ್ತಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಆ ವೇಳೆ ಸಣ್ಣದೊಂದು ಎಡವಟ್ಟು ನಡೆದಿದೆ. ಅದನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

click me!