ಅನುಪಮಾ ಗೌಡಗೆ ‘ಹೀಗೆಂದು ಆಗದಿರಲಿ’

Published : Jun 25, 2019, 01:16 PM IST
ಅನುಪಮಾ ಗೌಡಗೆ ‘ಹೀಗೆಂದು ಆಗದಿರಲಿ’

ಸಾರಾಂಶ

ಹೀಗೆಂದೂ ಆಗದಿರಲಿ ಶಾರ್ಟ್ ಮೂವಿಯಲ್ಲಿ ಅನುಪಮಾ ಗೌಡ | ಇದೊಂದು ಸೋಷಿಯಲ್ ಅವೇರ್‌ನೆಸ್ ಮೂಡಿಸುವ ಸಿನಿಮಾ | ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ 

ನಟಿ, ನಿರುಪಕಿ ಅನುಪಮಾ ಗೌಡ ಕನ್ನಡದ ಕೋಗಿಲೆಯಿಂದ ಹೊರಬಂದ ಬಳಿಕ ಕಿರುಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

ಇವರು ಹೊಸಬರ ಜೊತೆ ಸೇರಿಕೋಂಡು ಹೀಗೆಂದೂ ಆಗದಿರಲಿ ಎನ್ನುವ ಶಾರ್ಟ್ ಮೂವಿ ಮಾಡಿದ್ದಾರೆ. ಇದು ಸಾಮಾಜಿಕ ಜಾಗೃತಿ ಮೂಡಿಸುವ ಕಿರುಚಿತ್ರವಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 

ಸುದೀಪ್ ಶೆಟ್ಟಿ ಹಾಗೂ ಭರತ್ ಆ ವಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌
ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!