ಟ್ರೆಂಡಿಂಗ್ನಲ್ಲಿ ಆದಿ ಪುರಾಣ ಟ್ರೇಲರ್

Published : Jun 30, 2018, 04:11 PM IST
ಟ್ರೆಂಡಿಂಗ್ನಲ್ಲಿ ಆದಿ ಪುರಾಣ ಟ್ರೇಲರ್

ಸಾರಾಂಶ

ಕಚಗುಳಿ ಇಡುವಂತಿರುವ ಕೊಂಚ ಸ್ಪೈಸಿ, ಒಂಚೂರು ಡಬಲ್ ಮೀನಿಂಗ್ ಡೈಲಾಗ್‌ಗಳು ಇದ್ದರೆ ಅಂಥ ಚಿತ್ರಗಳ ಟ್ರೇಲರ್ಗಳು ಸದ್ದು ಮಾಡುತ್ತವೆ ಎಂಬುದನ್ನು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ನೀರ್‌ದೋಸೆ’ ಇತ್ಯಾದಿ ಸಿನಿಮಾಗಳು ತೋರಿಸಿಕೊಟ್ಟಿವೆ. ಈಗ ಅಂಥದ್ದೇ ಕ್ರೇಜು ‘ಆದಿಪುರಾಣ’ ಚಿತ್ರದ್ದು.

ಮೂಲತಃ ಸಂಕಲನಕಾರನಾಗಿರುವ ಮೋಹನ್ ಕಾಮಾಕ್ಷಿ ನಿರ್ದೇಶನದ ಚಿತ್ರವಿದು. ಉಪೇಂದ್ರ ಬಿಡುಗಡೆ ಮಾಡಿರುವ ಈ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಶಶಾಂಕ್, ಮೋಕ್ಷಾ ಕುಲಾಲ್, ಅಹಲ್ಯ ಚಿತ್ರದ ಪಾತ್ರಧಾರಿಗಳು. ಜುಲೈ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?