ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

Published : Apr 19, 2019, 05:00 PM ISTUpdated : Apr 19, 2019, 05:01 PM IST
ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

ಸಾರಾಂಶ

ಮಂಡ್ಯ ರಣ ಕಣದಲ್ಲಿ ಚುನಾವಣೆ ಮುಗಿದಿದೆ. ಆದರೆ ಅಭಿಮಾನಿಗಳ ಆವೇಶ, ಉತ್ಸಾಹ ಮಾತ್ರ ಮುಗಿದಿಲ್ಲ. ಅದಕ್ಕೊಮದು ಸ್ಪಷ್ಟ ಉದಾಹರಣೆ ಇಲ್ಲಿದೆ.

ಮಂಡ್ಯ[ಏ. 19] ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಅಭಿನಾನಿಗಳು ನಿಖಿಲ್ ಕುಮಾರಸ್ವಾಮಿ ಅವರನ್ನು ಸಂಸದರನ್ನಾಗಿ ಮಾಡಿದ್ದಾರೆ. ನಿಖಿಲ್ .ಕೆ.ಸಂಸದ ಎಂಬ ಬೋರ್ಡ್ ಸಿದ್ಧವಾಗಿದೆ. ಫೇಸ್ ಬುಕ್ ನಲ್ಲಿ ನಿಖಿಲ್ ಸಂಸದರು ಎಂಬ ಭಾವಚಿತ್ರ ಹರಿದಾಡುತ್ತಿದೆ.

ಕರ್ನಾಟಕ ಜೆಡಿಎಸ್ ಪಕ್ಷದ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ "ನಿಖಿಲ್ ಕೆ.,ಸಂಸದರು .ಮಂಡ್ಯ ಲೋಕಸಭಾ ಕ್ಷೇತ್ರ"  ಅಭಿಮಾನಿಯಿಂದ ನಿಖಿಲ್ ಕುಮಾರಸ್ವಾಮಿರವರಿಗೆ ಉಡುಗೊರೆ ಎಂಬ ಪೋಸ್ಟ್ ಗೊರೆ’ ಎಂಬ ಅಕ್ಷರಗಳನ್ನು ಹೊತ್ತ ಪೋಟೋ ವೈರಲ್ ಆಗುತ್ತಿದೆ.

ಕಾಂಗ್ರೆಸ್ ಬಿಟ್ಟು ಬಂದ್ರೆ ಸ್ವಾಗತ, ಆದ್ರೆ ಒಂದ್ ಕಂಡಿಶನ್ : ಬೆಳಗಾವಿಯಲ್ಲಿ ಶೋಭಾ

ಮಂಡ್ಯ ರಣ ಕಣದ ಫಲಿತಾಂಶ ಈ ಬಾರಿ ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಕುತೂಹಲ ಕೆರಳಿಸಿದೆ.  ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು ಪ್ರಚಾರದ ವಿಚಾರದಲ್ಲಿ ಇಡೀ ರಾಜ್ಯದ ಗಮನ ಸೆಳೆದಿತ್ತು.


 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!