ಅಮಿತ್ ಶಾ ರೋಡ್‌ ಶೋ, ಮುಂದಿನ ಸಾಲಿನಲ್ಲಿಯೇ ತೇಜಸ್ವಿನಿ

Published : Apr 02, 2019, 11:01 PM ISTUpdated : Apr 02, 2019, 11:04 PM IST
ಅಮಿತ್ ಶಾ ರೋಡ್‌ ಶೋ, ಮುಂದಿನ ಸಾಲಿನಲ್ಲಿಯೇ ತೇಜಸ್ವಿನಿ

ಸಾರಾಂಶ

 ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ರೋಡ್ ಶೋ ನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಪ್ರಮುಖ ಸ್ಥಾನ ನೀಡಲಾಗಿದೆ.

ಬೆಂಗಳೂರು[ಏ. 02]   ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಅಮಿತ್ ಶಾ ರೋಡ್ ಶೋ ನಡೆಯಿತು. ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದ್ದ ತೇಜಸ್ವಿನಿ ಆರಂಭದಿಂದ ಅಂತ್ಯದವರೆಗೂ ರೋಡ್ ಶೋ ನಲ್ಲಿ  ಜತೆಯಾಗಿದ್ದರು.

ಮುಂದಿನ ಸಾಲಿನಲ್ಲಿಯೇ ತೇಜಸ್ವಿನಿ ಇದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಕ್ಕದಲ್ಲಿ ತೇಜಸ್ವಿನಿ ನಿಂತಿದ್ದು ಮತಯಾಚನೆಯಲ್ಲಿ ಜತೆಯಾದರು. 

ಮೋದಿ ಪ್ರಧಾನಿಯಾಗಲಿ ಎಂದ ಸಿದ್ದರಾಮಯ್ಯ! ಜಾರಿದ ನಾಲಿಗೆ

ತೆರೆದ ವಾಹನದಲ್ಲಿ ತೆರಳಿದ ಅಮಿತ್ ಶಾಗೆ  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಆರ್. ಆಶೋಕ್, ವಿ.ಸೋಮಣ್ಣ, ಎಂ ಕೃಷ್ಣಪ್ಪ ಸಾಥ್ ನೀಡಿದರು.. ಬೆಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಗ್ರಾಮಾಂತರ ಅಭ್ಯರ್ಥಿ ಅಶ್ವಥ್ ನಾರಾಯಣ ಇದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!