ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ವಿಶೇಷವೆಂದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲ.
ಬೆಂಗಳೂರು (ಜೂನ್.18): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ. ಕಾಮರ್ಸ್ ನಲ್ಲಿ ಮೂವರು, ಸೈನ್ಸ್ ನಲ್ಲಿ ಇಬ್ಬರು ಟಾಪರ್ಸ್ ಆಗಿದ್ದಾರೆ. ಹೀಗಾಗಿ ಜಿಲ್ಲೆಗೆ ಡಬಲ್ ಧಮಾಕಾ. ಆದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲದಾಗಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯಕ್ಕೆ ಟಾಪರ್ಸ್ ಆದ ವಿದ್ಯಾರ್ಥಿಗಳ ಜಿಲ್ಲಾವಾರು/ವಿಭಾಗವಾರು ಮಾಹಿತಿ ಇಲ್ಲಿದೆ.
ಕಲಾ ವಿಭಾಗದ ಟಾಪರ್ಸ್ ಲಿಸ್ಟ್
ಹೆಸರು | ಕಾಲೇಜು | ಅಂಕಗಳು |
1. ಶ್ವೇತಾ | ಇಂದೂ ಪಿಯು ಕಾಲೇಜ್ ಕೊಟ್ಟೂರು ಬಳ್ಳಾರಿ | 594 |
2. ಮಡಿವಾಳರ ಸಹನಾ | ಇಂದೂ ಪಿಯು ಕಾಲೇಜ್ ಕೊಟ್ಟೂರು ಬಳ್ಳಾರಿ | 594 |
3. ಸನಿಕಾ ರವಿಶಂಕರ್ | SJMVS ಮಹಿಳಾ ಕಾಲೇಜ್ -ಹುಬ್ಬಳ್ಳಿ | 593 |
4. ನಿಂಗಣ್ಣ ಅಗಸರ್ | ಶ್ರೀ ಕದಂಬ ಕಾಲೇಜ್ ಜೇವರ್ಗಿ | 593 |
5. ಶಿವರಾಜ್ | ಅನ್ನದಾನೇಶ್ವರ ಕಾಲೇಜ್ ನರೇಗಲ್ | 593 |
6.ಜಿ. ಮೌನೇಶ್ | ಇಂದೂ ಪಿಯು ಕಾಲೇಜ್ ಕೊಟ್ಟೂರು ಬಳ್ಳಾರಿ | 593 |
7. ಎಚ್. ಸಂತೋಷ | SUJM ಪಿಯು ಕಾಲೇಜ್ ಹರಪನಹಳ್ಳಿ | 592 |
8. ಪೂರ್ಣಿಮಾ ಉಜ್ಜಿನಿ | ಪಂಚಮಸಾಲಿ ಪಿಯು ಕಾಲೇಜ್ ಇಟಗಿ | 591 |
9. ಸಮೀರ್ | ಇಂದೂ ಪಿಯು ಕಾಲೇಜ್ ಕೊಟ್ಟೂರು ಬಳ್ಳಾರಿ | 591 |
10. ಶಾಂತಾ.ಜಿ | ಇಂದೂ ಪಿಯು ಕಾಲೇಜ್ ಕೊಟ್ಟೂರು ಬಳ್ಳಾರಿ | 591 |
11. ಕಾವೇರಿ ಜಗ್ಗಲ್ | ಇಂದೂ ಪಿಯು ಕಾಲೇಜ್ ಕೊಟ್ಟೂರು ಬಳ್ಳಾರಿ | 591 |
2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ
ವಾಣಿಜ್ಯ ವಿಭಾಗದ ಟಾಪರ್ಸ್ ಲಿಸ್ಟ್
ಹೆಸರು | ಕಾಲೇಜು | ಅಂಕಗಳು |
1. ನೀಲು ಸಿಂಗ್ | BGS ಪಿಯು ಕಾಲೇಜ್,ಬೆಂಗಳೂರು | 596 |
2. ಆಕಾಶ್ ದಾಸ್ | ಸೇಂಟ್ ಕ್ಲಾರೆಟ್ ಕಾಲೇಜ್, ಬೆಂಗಳೂರು | 596 |
3. ನೇಹಾ ಬಿಆರ್ | SBGNS ರೂರಲ್ ಕಾಲೇಜ್ , ಚಿಕ್ಕಬಳ್ಳಾಪುರ | 596 |
4. ಮಾನವ್ ಕೇಜ್ರಿವಾಲ್ | ಜೈನ್ ಕಾಲೇಜ್, ಬೆಂಗಳೂರು | 596 |
5. ಹಿತೇಶ್.ಎಸ್ | SB ಮಹಾವೀರ್ ಜೈನ್ ಕಾಲೇಜ್,ಬೆಂಗಳೂರು | 595 |
6. ಸಹನಾ ಟಿ.ಆರ್ | ವಿದ್ಯಾನಿಧಿ ಕಾಲೇಜ್, ತುಮಕೂರು | 595 |
7. ಪವಿತ್ರಾ. ಕೆ | ಬಿಜಿಎಸ್ ಕಾಲೇಜ್, ರಾಮನಗರ | 595 |
8. ಸಮರ್ಥ್ ಜೋಷಿ | ಆಳ್ವಾಸ್ ಕಾಲೇಜ್,ಮೂಡುಬಿದರೆ (ದ.ಕ) | 595 |
9. ಅನಿಷಾ ಮಲ್ಯ | ಸೈಂಟ್ ಅಲೋಶಿಯಸ್ ಕಾಲೇಜು,ಮಂಗಳೂರು | 595 |
10. ಆಚಲ್ ಉಲ್ಲಾಳ್ | ಕೆನರಾ ಪಿಯು ಕಾಲೇಜ್, ಮಂಗಳೂರು | 595 |
2nd PUC Result 2022; ದ್ವಿತೀಯ ಪಿಯುಸಿ 61.88% ಫಲಿತಾಂಶ, ದಕ್ಷಿಣ ಕನ್ನಡ ಫಸ್ಟ್
ವಿಜ್ಞಾನ ವಿಭಾಗದ ಟಾಪರ್ಸ್ ಲಿಸ್ಟ್
ಹೆಸರು | ಕಾಲೇಜು | ಅಂಕಗಳು |
1. ಸಿಮ್ರಾನ್ ರಾವ್ | RV ಕಾಲೇಜ್, ಬೆಂಗಳೂರು | 598 |
2. ಇಲಾಹಂ | ಸೈಂಟ್ ಅಲೋಶಿಯಸ್ ಕಾಲೇಜು,ಮಂಗಳೂರು | 597 |
3. ಸಾಯಿ ಚಿರಾಗ್.B | ಕ್ರೈಸ್ಟ್ ಕಾಲೇಜ್ , ಬೆಂಗಳೂರು | 597 |
4. ಶ್ರೀಕೃಷ್ಣ ಪೇಜತ್ತಾಯ | ಆಳ್ವಾಸ್ ಕಾಲೇಜ್, ಮೂಡುಬಿದರೆ (ದ.ಕ) | 597 |
5. ಭವ್ಯ ನಾಯಕ್ | ಪೂರ್ಣಪ್ರಜ್ಞ ಕಾಲೇಜ್,ಉಡುಪಿ | 597 |
6. ಓಂಕಾರ್ ಪ್ರಭು | ವಿದ್ಯೋದಯ ಕಾಲೇಜ್, ಉಡುಪಿ | 596 |
7. ಮಹಮದ್ ಖೈಝರ್ | ಶ್ರೀಗುರು ಕಾಲೇಜ್,ಕಲಬುರುಗಿ | 596 |
8. U.S ಅದ್ವೈತ್ ಶರ್ಮ | ಶ್ರೀ ಭುವನೇಂದ್ರ ಕಾಲೇಜ್,ಕಾರ್ಕಳ (ಉಡುಪಿ) | 596 |
9. ಗೌರವ್ ಚಂದನ್ | ಕುಮಾರನ್ಸ್ ಕಾಲೇಜ್ , ಬೆಂಗಳೂರು | 596 |
10. ಮೇಧಾ ಪುರಾಣಿಕ್ | RV ಕಾಲೇಜ್, ಬೆಂಗಳೂರು | 596 |
11. ವಿಜೇತಾ ಭಟ್ | ದೀಕ್ಷಾ CFL ಕಾಲೇಜ್, ಬೆಂಗಳೂರು | 596 |
12. ಸಹನಾ ಭಟ್ | KMWA ಕಾಲೇಜ್, ಬೆಂಗಳೂರು | 596 |
13. A. ಕಿಶೋರ್ | ಮಿರಾಂಡಾ ಪಿಯು ಕಾಲಾಜ್, ಬೆಂಗಳೂರು | 596 |