ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆಗೆ ಅವಕಾಶ

Published : Feb 08, 2021, 07:33 AM IST
ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆಗೆ ಅವಕಾಶ

ಸಾರಾಂಶ

ಫೇಲಾದ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ಅವಕಾಶ ಲಭ್ಯವಾಗುತ್ತಿದೆ. ಪಾಸ್ ಮಾಡಿಕೊಳ್ಳಲು ಮತ್ತೆ ಪರೀಕ್ಷೆಗೆ ಅವಕಾಶ ನಿಡಲಾಗುತ್ತಿದೆ. 

ಬೆಂಗಳೂರು (ಫೆ.08): ಬೆಂಗಳೂರು ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುತ್ತಿದೆ. 

 ಎಂಬಿಎ ಸ್ನಾತಕೋತ್ತರ ಕೋರ್ಸ್‌ಗೆ 2004-2005ರಿಂದ ಪ್ರವೇಶಾತಿ ಪಡೆದು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ 3ನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲು ವಿವಿ ಅವಕಾಶ ಕಲ್ಪಿಸಿದೆ.

ಕೆ-ಸೆಟ್‌ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಕೊನೆ ದಿನಾಂಕ, ಶುಲ್ಕದ ಮಾಹಿತಿ ...

ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶುಲ್ಕ ಪಾವತಿಸಿ ಫೆ.20ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ www.bangloreuniversity.ac.in ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಈ ಮೂಲಕ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಲಭಿಸಿದಂತಾಗಿದೆ. 

PREV
click me!

Recommended Stories

Upsc ಪ್ರಿಲಿಮ್ಸ್ ಕ್ಲಿಯರ್ ಮಾಡಿದ್ದ ಐಎಎಸ್ ಆಕಾಂಕ್ಷಿ ಈಗ ಕರ್ನಾಟಕದ ಶಾಸಕ!
ಹೈಯರ್ ಸ್ಟಡೀಸ್‌ಗೆ ಬ್ರಿಟನ್‌ಗೆ ಹೋಗೋ ಕಾಲ ಮುಗೀತು! ಬೆಂಗಳೂರಲ್ಲೇ ಆರಂಭವಾಯ್ತು 'ಲಿವರ್‌ಪೂಲ್ ವಿವಿ' ಕ್ಯಾಂಪಸ್!