UPSC ಕ್ಯಾಲೆಂಡರ್-2020: ಸಿವಿಲ್ ಪರೀಕ್ಷೆ ವೇಳಾಪಟ್ಟಿ ಹೀಗಿದೆ

Published : Jun 06, 2019, 06:08 PM ISTUpdated : Jun 06, 2019, 06:20 PM IST
UPSC ಕ್ಯಾಲೆಂಡರ್-2020: ಸಿವಿಲ್ ಪರೀಕ್ಷೆ ವೇಳಾಪಟ್ಟಿ ಹೀಗಿದೆ

ಸಾರಾಂಶ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2020ರಲ್ಲಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಆಯೋಗ ಪ್ರಕಟಿಸಿದೆ. ಅದು ಈ ಕೆಳಿಗಿನಂತಿದೆ.

ಬೆಂಗಳೂರು, (ಜೂನ್.06): ಮುಂದಿನ ವರ್ಷ ಅಂದ್ರೆ 2020ರ ಫೆಬ್ರವರಿ 12ರಂದೇ  ನಾಗರರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್‌ ಮತ್ತು ಐಎಎಸ್‌)  ಅಧಿಸೂಚನೆ ಹೊರಡಿಸಲಾಗುತ್ತದೆ. 

ವೇಳಾಪಟ್ಟಿ ಪ್ರಕಾರ, ಯುಪಿಎಸ್ಸಿ ಐಎಎಸ್ 2019 ಅಥವಾ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ 2019 ಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆ ಫೆಬ್ರುವರಿ 12, 2020 ರಿಂದ ಪ್ರಾರಂಭವಾಗಿ 3 ಮಾರ್ಚ್ 2020 ರಂದು ಮುಕ್ತಾಯಗೊಳ್ಳಲಿದೆ.

ಆಕ್ಸಿಜನ್ ಸಿಲಿಂಡರ್ ನೊಂದಿಗೆ IAS ಬರೆದವಳಿಗೊಂದು ಸಲಾಂ

2020ರಲ್ಲಿ ಯುಪಿಎಸ್‌ಸಿಯು 25 ಪರೀಕ್ಷೆಗಳನ್ನು ನಡೆಸಲಿದ್ದು, ಎಲ್ಲಾ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ