ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಟಾಪ್ 10 ಸ್ಥಾನ ಪಡೆದ ವಿದ್ಯಾರ್ಥಿಗಳಿವರು!

By Web DeskFirst Published Apr 15, 2019, 1:14 PM IST
Highlights

ಪಿಯು ಫಲಿತಾಂಶ ಪ್ರಕಟ| ವಿದ್ಯಾರ್ಥಿನಿಯರ ಮೇಲುಗೈ| ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದವರರಾರು? ಇಲ್ಲಿದೆ ವಿವರ

ಬೆಂಗಳೂರು[ಏ.15]: ಬಹು ನಿರೀಕ್ಷಿತ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಮೊದಲ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ದಕ್ಷಿಣ ಕನ್ನಡದ ಪಾಲಾಗಿದೆ. ಕೋಟೆನಾಡು ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಹೀಗಿರುವಾಗ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಯಾವ ಜಿಲ್ಲೆಯ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಿದ್ದಾರೆ? ಅವರು ಪಡೆದ ಅಂಕಗಳೆಷ್ಟು? ಇಲ್ಲಿದೆ ವಿಭಾಗವಾರು ಟಾಪ್ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡ ವಿದ್ಯಾರ್ಥಿಗಳು

ವಿಜ್ಞಾನ ವಿಭಾಗ

ಮೊದಲ ಸ್ಥಾನ: ರಾಜೇಶ್ ಕಶ್ಯಪ್- ಕುಮಾರನ್ ಪಿಯು ಕಾಲೇಜ್ ಬೆಂಗಳೂರು- 594

ದ್ವಿತೀಯ ಸ್ಥಾನ: ದಿವ್ಯ ಕೆ. -ವಿದ್ಯಾ ಮಂದಿರ್ ಪಿಯು ಕಾಲೇಜ್ ಬೆಂಗಳೂರು -593

ತೃತೀಯ ಸ್ಥಾನ: ಆರ್ ಬಿ ಪಿ ಯು ಕಾಲೇಜ್  ಬೆಂಗಳೂರು -593

ವಾಣಿಜ್ಯ ವಿಭಾಗ 

ಮೊದಲ ಸ್ಥಾನ: ಓಲ್ವಿತಾ ಅ್ಯನ್ಸಿಲ್ಲಾ ಡಿಸೋಜಾ, ಆಳ್ವಾಸ್ ಪಿಯು ಕಾಲೇಜ್, ಮಂಗಳೂರು- 596

ದ್ವಿತೀಯ ಸ್ಥಾನ: ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜ್- 596

ತೃತೀಯ ಸ್ಥಾನ: ಶ್ರೀಯಾ ಶೆಣೈ, ಕೆನರಾ ಪಿಯು ಕಾಲೇಜ್​​ ದ.ಕ- 595

ಕಲಾ ವಿಭಾಗ

ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಗಡಿನಾಡು ಬಳ್ಳಾರಿ ಮೇಲುಗೈ ಸಾಧಿಸಿದೆ. ಕಲಾ ವಿಭಾಗದ ಕಲಾ ವಿಭಾಗದ ಮೊದಲ 10 ರ್ಯಾಂಕ್​ಗಳಲ್ಲಿ 9 ರ್ಯಾಂಕ್​​​ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿರುವ ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್ ಪಾಲಾಗಿದೆ.

ಮೊದಲ ಸ್ಥಾನ: ಕುಸುಮ-  ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು -594

ದ್ವಿತೀಯ ಸ್ಥಾನ: ಹೊಸ್ಮನೆ ಚಂದ್ರಪ್ಪ - ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು -591

ತೃತೀಯ ಸ್ಥಾನ: ನಾಗರಾಜ್​​-ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು - 591

4. ಒಮೇಶ.ಎಸ್​​-ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು - 591
6. ಸಚಿನ್​​ಕೆಜಿ -ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು -589
7, ಸುರೇಶ್​​.ಎಚ್​ -ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು -589
8. ಬರಿಕರ ಶಿವಕುಮಾರ್​​ - ಎಸ್​​.ಯು ಜೆಎಮ್​​ ಕಾಲೇಜ್​​ ಹರಪ್ಪನಹಳ್ಳಿ -589
9. ಕನಕಪುರ ಮಠದ ನಂದೀಶ್​​-ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು - 588
10. ಅಂಗಡಿ ಸರಸ್ವತಿ -ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜ್. ಕೊಟ್ಟೂರು - 587

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಕಡೆಯ ಸ್ಥಾನ ಯಾರಿಗೆ?

click me!