31 ಆಗಸ್ಟ್ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ- ಉದ್ಯೋಗಿಗಳಿಗೆ ಮಾನಸಿಕ ಕಿರಿಕಿರಿ, ಉತ್ತಮ ದಿನವಾಗಿರಲಿದೆ, ಅನಂತ ಸ್ವಾಮಿಯ ಆರಾಧನೆ ಮಾಡಿ
ವೃಷಭ - ಅನುಕೂಲದ ವಾತಾವರಣ, ಕುಟುಂಬದಲ್ಲಿ ಸಹಕಾರ, ಸಮೃದ್ಧಿಯ ಫಲ, ದುರ್ಜನರಿಂದ ದೂರವಿರಿ, ಸುದರ್ಶನ ಚಕ್ರವನ್ನಿಟ್ಟು ಪೂಜಿಸಿ
ಮಿಥುನ - ಮಿತ್ರರಿಂದ ಸಹಕಾರ, ಹಣಕಾಸು ನಷ್ಟ ಸಾಧ್ಯತೆ, ವಿಪರೀತ ಖರ್ಚಾಗುವ ಸಾಧ್ಯತೆ, ಅನಂತನ ಪ್ರಾರ್ಥನೆ ಮಾಡಿ
ಕಟಕ - ಸಂಗಾತಿಯಿಂದ ಸಹಕಾರ, ವಿದ್ಯಾರ್ಥಿಗಳಿಗೆ ಶುಭಫಲ, ಉತ್ತಮ ದಿನವಾಗಿರಲಿದೆ, ಹರಿಹರರ ಪ್ರಾರ್ಥನೆ ಮಾಡಿ
ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?
ಸಿಂಹ - ಸ್ವತಂತ್ರ ವ್ಯಾಪಾರಿಗಳಿಗೆ ಅನುಕೂಲದ ದಿನ, ವಿದ್ಯಾರ್ಥಿಗಳಿಗೆ ಶುಭ ಫಲ, ಉನ್ನತ ವ್ಯಾಸಾಂಗ ಮಾಡುವವರಿಗೆ ಉತ್ತಮ ಫಲ, ವಿಷ್ಣು ಪ್ರಾರ್ಥನೆ ಮಾಡಿ
ಕನ್ಯಾ - ಮಕ್ಕಳಿಂದ ವಿಶೇಷ ಫಲ, ನೀರಿನ ವ್ಯಾಪಾರಿಗಳಿಗೆ ಉತ್ತಮ ಫಲ, ಕೃಷಿಕರಿಗೆ ಉತ್ತಮ ಫಲ, ವಿಷ್ಣು ಪ್ರಾರ್ಥನೆ ಮಾಡಿ
ತುಲಾ - ಉತ್ತಮ ಫಲಗಳಿದ್ದಾವೆ, ಕೃಷಿಕರಿಗೆ ಉತ್ತಮ ಫಲ, ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ
ವೃಶ್ಚಿಕ - ಸ್ವಭಾವದಲ್ಲಿ ಬದಲಾವಣೆಯಾಗಲಿದೆ, ವಿದ್ಯಾರ್ಥಿಗಳಿಗೆ ಕಿರಿಕಿರಿ, ಎಚ್ಚರಿಕೆ ಅಗತ್ಯ, ಮಿಶ್ರಫಲ, ಆಂಜನೇಯ ಪ್ರಾರ್ಥನೆ ಮಾಡಿ
ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಧನುಸ್ಸು - ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ
ಮಕರ - ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ
ಕುಂಭ - ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ
ಮೀನ - ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ