ದಿನ ಭವಿಷ್ಯ: ಆರೋಗ್ಯ ವಿಚಾರದಲ್ಲಿ ಈ ರಾಶಿಯವರು ಭಾರೀ ಎಚ್ಚರವಾಗಿರಿ!

Published : Mar 28, 2020, 07:00 AM IST
ದಿನ ಭವಿಷ್ಯ: ಆರೋಗ್ಯ ವಿಚಾರದಲ್ಲಿ ಈ ರಾಶಿಯವರು ಭಾರೀ ಎಚ್ಚರವಾಗಿರಿ!

ಸಾರಾಂಶ

28 ಮಾರ್ಚ್ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಕುಟುಂಬದಲ್ಲಿ ಚೇತರಿಕೆ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಮನೆಯಲ್ಲೇ ಕೂತು ದುರ್ಗಾ ಸಪ್ತಶತಿ ಪಠಿಸಿ

ವೃಷಭ - ಆರೋಗ್ಯ ಸಿದ್ಧಿ, ಹೊರಗಡೆ ಹೋಗದೆ ಕೆಲಸ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ಸರ್ಕಾರಿ ನೌಕರರಿಗೆ ಕೆಲಸದ ಪರದಾಟ, ಸರ್ಕಾರದ ಆದೇಶ ಪಾಲಿಸಿ, ಗಂಭೀರವಾಗಿರಿ. ಆದಿತ್ಯ ಹೃದಯ ಪಠಿಸಿ

ಕಟಕ - ಸಮಾಧಾನ ಇರಲಿ, ನಿಮ್ಮ ಕೆಲಸ ನೀವು ಮಾಡಿ, ದುರ್ಗಾ ಸಪ್ತಶತಿ ಪಠಿಸಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಸಿಂಹ - ಎಚ್ಚರಿಕೆ ಬೇಕು, ಆತಂಕ ಬೇಡ, ಆದಿತ್ಯ ಹೃದಯ ಪಠಿಸಿ

ಕನ್ಯಾ - ರೋಗದ ದಿನ, ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ, ಭಯದ ವಾತಾವರಣ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ವಾತಾವರಣ ಸರಿಹೋಗಲಿದೆ, ಎಚ್ಚರಿಕೆ ಇರಲಿ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಮನೆಯಲ್ಲೇ ಕೂತು ದೇವರ ಪ್ರಾರ್ಥನೆ ಮಾಡಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಧನುಸ್ಸು - ಜಗತ್ತೇ ಅಪಾಯದಲ್ಲಿದೆ, ಎಚ್ಚರಿಕೆ ಇರಲಿ, ಸಮಾಧಾನ ಇರಲಿ, ಗುರು ಚರಿತ್ರೆ ಓದಿ

ಮಕರ - ಪೈಪೋಟಿ ಇರತ್ತೆ, ಗಾಬರಿ ಬೇಡ, ಸಮಾಧಾನ ಇರಲಿ, ಶಿವ ಸಹಸ್ರನಾಮ ಪಠಿಸಿ

ಕುಂಭ - ಆರೋಗ್ಯ ವಿಚಾರದಲ್ಲಿ ಎಚ್ಚರವಾಗಿರಿ, ವಾತಾವರಣ ಮಂಕಾಗಿರಲಿದೆ, ದುರ್ಗಾ ಕವಚ ಪಠಿಸಿ

ಮೀನ - ಮನೆಯಲ್ಲೇ ಇದ್ದು ಎಚ್ಚರಿಕೆ ವಹಿಸಿ. ದೇವರ ಪ್ರಾರ್ಥನೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!