24 ಜನವರಿ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ, ದುರ್ಗಾ ಪ್ರಾರ್ಥನೆ ಮಾಡಿ
ವೃಷಭ - ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ
ಮಿಥುನ - ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ
ಕಟಕ - ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ
ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು
ಸಿಂಹ - ಆರೋಗ್ಯದ ಕಡೆ ಗಮನವಹಿಸಿ, ಧರ್ಮಶ್ರದ್ಧೆ ಹೆಚ್ಚಲಿದೆ, ಸ್ತ್ರೀಯರಿಗೆ ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಕನ್ಯಾ - ಮನೆಯಲ್ಲಿ ತೊಡಕುಗಳುಂಟಾಗುತ್ತವೆ, ದಾಂಪತ್ಯದಲ್ಲಿ ಸಮಾಧಾನ, ಕುಜ ಪ್ರಾರ್ಥನೆ ಮಾಡಿ
ತುಲಾ - ಸಂಗಾತಿಯ ಸಹಕಾರ ಇರಲಿದೆ, ಶುಭಫಲ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಫಲ, ಅಗ್ನಿ ಪ್ರಾರ್ಥನೆ ಮಾಡಿ
ವೃಶ್ಚಿಕ - ಸಾಲಬಾಧೆ ಕಾಡಲಿದೆ, ಶತ್ರುಗಳಿಂದ ಜಯ, ರೋಗ ನಿವಾರಣೆ, ದುರ್ಗಾ ಕವಚ ಪಠಿಸಿ
ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !
ಧನುಸ್ಸು - ಸಂಗಾತಿಯಿಂದ ಸಹಕಾರ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕೃಷಿಕರು ಎಚ್ಚರವಾಗಿರಬೇಕು, ಸ್ತ್ರೀಯರಿಂದ ವಿಶೇಷ ಉಪದೇಶ, ಕುಜ ಪ್ರಾರ್ಥನೆ ಮಾಡಿ
ಮಕರ - ಸುಗ್ರಾಸ ಭೋಜನ, ಅನುಕೂಲದ ವಾತಾವರಣ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕುಂಭ - ಸ್ತ್ರೀಯರಿಗೆ ವಿಶೇಷ ದಿನ, ಶುಭಕಾರ್ಯಗಳಿಗೆ ಚಾಲನೆ, ಮಾತು ಹಿಡಿತದಲ್ಲಿರಲಿ, ಆಂಜನೇಯ ಪ್ರಾರ್ಥನೆ ಮಾಡಿ
ಮೀನ - ಉದ್ಯೋಗಿಗಳಿಗೆ ಉತ್ತಮ ದಿನ, ಮಕ್ಕಳಿಂದ ಖರ್ಚು, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಹೆಚ್ಚಲಿದೆ, ಚಂದ್ರ ಪ್ರಾರ್ಥನೆ ಮಾಡಿ