ದಿನ ಭವಿಷ್ಯ: ಈ ರಾಶಿಯವರಿಗೆ ಅಧಿಕಾರ ಸಿಗಲಿದೆ, ಸಮಾಧಾನ ಇರಲಿದೆ!

By Suvarna News  |  First Published Aug 17, 2020, 7:05 AM IST

17 ಆಗಸ್ಟ್ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಶುಭಫಲಗಳಿದ್ದಾವೆ, ಸಮಾಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸುಖ ಸಮೃದ್ಧಿ, ಸಂಬಂಧಿಗಳಿಂದ ಸಹಕಾರ, ಅನುಕೂಲವಿದೆ, ನಾಗ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ - ಸಹೋದರರಿಂದ ಅನುಕೂಲ, ಉತ್ಸಾಹದ ದಿನ, ಸಾಹಸ ಕಾರ್ಯಗಳಲ್ಲಿ ಜಯ, ಸಾಂಬಸದಾಶಿವ ಪ್ರಾರ್ಥನೆ ಮಾಡಿ

ಕಟಕ - ಮಾನಸಿಕ ಸಮಾಧಾನ, ಹಣಕಾಸಿನ ತೊಡಕು ನಿವಾರಣೆ, ಬುದ್ಧಿಶಕ್ತಿ ಜಾಗೃತವಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಉತ್ಸಾಹ ಶಕ್ತಿ ಹೆಚ್ಚಲಿದೆ, ಆತ್ಮಬಲವಿದೆ, ಕೆಲಸಕ್ಕೆ ಚಾಲನೆ ಸಿಗಲಿದೆ, ಲಾಭ ಸಮೃದ್ಧಿ, ಶಿವ ಪ್ರಾರ್ಥನೆ ಮಾಡಿ

ಕನ್ಯಾ - ಹಣವಿನಿಯೋಗ, ಸ್ವಲ್ಪ ತೊಡಕುಗಳಿದ್ದಾವೆ, ಸುಬ್ರಹ್ಮಣ್ಯ ಪ್ರಾರ್ಥನೆ, ಕೃಷ್ಣ ಪ್ರಾರ್ಥನೆ ಮಾಡಿ

ತುಲಾ - ಲಾಭ ಸಮೃದ್ಧಿ, ಸರ್ಕಾರಿ ನೌಕರರಿಗೆ ಅದೃಷ್ಟದ ದಿನ, ಕೊಂಚ ಭಯದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ವೃಶ್ಚಿಕ - ಉದ್ಯೋಗಿಗಳಿಗೆ ವಿಶೇಷ ಫಲ, ಅಧಿಕಾರ ಸಿಗಲಿದೆ, ಸಮಾಧಾನ ಇರಲಿದೆ, ರುದ್ರಾಭಿಷೇಕ ಮಾಡಿಸಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನುಸ್ಸು - ತಂದೆ-ಮಕ್ಕಳಿಂದ ಅನುಕೂಲ, ಧರ್ಮಶ್ರದ್ಧೆ ಹೆಚ್ಚಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಧನ್ವಂತರಿ ಪ್ರಾರ್ಥನೆ ಮಾಡಿ

ಮಕರ - ಶುಭಫಲವಿದೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸ್ವಲ್ಪ ಅಸಮಧಾನ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯಿಂದ ಸಹಕಾರ, ಸಮಾಧಾನ ಇರಲಿದೆ, ಮಾತಿನಿಂದ ಅವಘಡಗಳ ಸಂಭವ, ಆಂಜನೇಯ ಪ್ರಾರ್ಥನೆ ಮಾಡಿ

ಮೀನ - ರೋಗ ನಿವಾರಣೆ, ಸಾಲ ಬಾಧೆ ನಿವಾರಣೆ, ಉದ್ಯೋಗಿಗಳಿಗೆ ಕೊಂಚ ಅಸಮಧಾನ, ದತ್ತಾತ್ರೇಯ ಪ್ರಾರ್ಥನೆ ಮಾಡಿ

click me!