16 ಡಿಸೆಂಬರ್ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ವ್ಯಾಪಾರದಲ್ಲಿ ಮೋಸ, ದಾಂಪತ್ಯದಲ್ಲಿ ಘರ್ಷಣೆ, ಅನುಕೂಲದ ವಾತಾವರಣವೂ ಇದೆ, ಈಶ್ವರ ಪ್ರಾರ್ಥನೆ ಮಾಡಿ
ವೃಷಭ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಸ್ತ್ರೀಯರಿಂದ ಅನುಕೂಲ, ಸಮಾಧಾನದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ
ಮಿಥುನ - ಶುಭಫಲಗಳಿದ್ದಾವೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಅನುಕೂಲದ ವಾತಾವರಣ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕಟಕ - ಸ್ತ್ರೀಯರಿಗೆ ಮತಿ ಜಾಗೃತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ
ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸಿಂಹ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಮಾತು ಹಿಡಿತದಲ್ಲಿರಲಿ, ಸಾಲ ಬೇಡ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯಗಳಲ್ಲಿ ವಿಘ್ನತೆ, ಅದೃಷ್ಟದ ದಿನ, ಶುಭಫಲ, ಸಂಜೀವಿನಿ ರುದ್ರನ ಆರಾಧನೆ ಮಾಡಿ
ತುಲಾ - ಸ್ತ್ರೀಯರ ಕೆಲಸದಲ್ಲಿ ಸಿದ್ಧಿ, ತಂದೆ-ತಾಯಿಗೆ ಆಸರೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಶ್ಚಿಕ - ಸಂಗಾತಿಯಿಂದ ಸಹಕಾರ, ಭಾಗ್ಯವೃದ್ಧಿ, ಅದೃಷ್ಟದ ದಿನ, ನಷ್ಟ ಸಂಭವ, ಈಶ್ವರ ಪ್ರಾರ್ಥನೆ ಮಾಡಿ
ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಧನುಸ್ಸು - ಸಂಗಾತಿಯಿಂದ-ಮಿತ್ರರರಿಂದ ಸಹಕಾರ, ವ್ಯಾಪಾರಿಗಳಿಗೆ ಸಹಕಾರ, ಗುರು ಪ್ರಾರ್ಥನೆ ಮಾಡಿ
ಮಕರ - ನಷ್ಟ ಸಂಭವ, ವ್ಯಾಪಾರಿಗಳು ಎಚ್ಚರವಾಗಿರಿ, ಆತಂಕ ಬೇಡ, ಸಂಗಾತಿಯಿಂದ ಸಹಕಾರ, ಶಿವನ ಆರಾಧನೆ ಮಾಡಿ
ಕುಂಭ - ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ, ಬುದ್ಧಿಶಕ್ತಿಯಿಂದ ಫಲ, ಕುಜ ಪ್ರಾರ್ಥನೆ ಮಾಡಿ
ಮೀನ - ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಗುರು-ಕುಜರ ಪ್ರಾರ್ಥನೆ ಮಾಡಿ