12 ಡಿಸೆಂಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮಕ್ಕಳಿಂದ ಸಮಾಧಾನ, ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ, ಪಿತೃದೇವತೆಗಳ ಜೊತೆಗೆ ಸಂಪದ್ಗೌರೀ ವ್ರತ ಮಾಡಿ
ವೃಷಭ - ಕೃಷಿಕರಿಗೆ ಅನುಕೂಲದ ದಿನ, ದ್ರವ ವ್ಯಾಪಾರಿಗಳಿಗೆ ಶುಭಫಲ, ಸಮಾಧಾನದ ದಿನ, ಗೌರಿ ಪ್ರಾರ್ಥನೆ ಮಾಡಿ
ಮಿಥುನ - ಸಹೋದರರಿಗೆ ಸಹಕಾರ, ಜಾಗ್ರತೆ ಬೇಕು, ಅನುಕೂಲವೂ ಇದೆ, ವಿಷ್ಣು ಪ್ರಾರ್ಥನೆ ಮಾಡಿ
ಕಟಕ - ಹಣಕಾಸಿನ ಸಮೃದ್ಧಿ, ಕುಟುಂಬದಲ್ಲಿ ಪರಸ್ಪರ ಅನುಕೂಲವಿದೆ, ಸ್ತ್ರೀಯರಿಂದ ಸಹಕಾರ, ಸಂಪದ್ಗೌರೀ ವ್ರತ ಮಾಡಿ
ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!
ಸಿಂಹ - ಧನ ಸಮೃದ್ಧಿ, ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ - ಲಾಭ ಸಮೃದ್ಧಿ, ವಸ್ತ್ರ-ಅಕ್ಕಿ ವ್ಯಾಪಾರಿಗಳಿಗೆ ಉತ್ತಮ ಫಲ, ಸುಖ ಸಮೃದ್ಧಿ, ವಾಹನ ಸೌಖ್ಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ - ಉತ್ಕೃಷ್ಟ ಫಲಗಳಿದ್ದಾವೆ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ
ವೃಶ್ಚಿಕ - ಗುರುಬಲದಿಂದ ಶುಭಕಾಲ, ಹಿರಿಯರಿಂದ ಅನುಕೂಲ, ಸಮಾಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಧನುಸ್ಸು - ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಪ್ರತಿಭಾಶಕ್ತಿ ಜಾಗೃತವಾಗಲಿದೆ, ಸಮೃದ್ಧಿಯ ದಿನ, ಚಂದ್ರ ಪ್ರಾರ್ಥನೆ ಮಾಡಿ
ಮಕರ - ಗೃಹ ನಿರ್ಮಾಣಕಾರ್ಯಗಳಲ್ಲಿ ಅನುಕೂಲ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ - ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ
ಮೀನ - ಧನ ಸಮೃದ್ಧಿ, ಮಾತಿನಿಂದ ಲಾಭ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಗುರು-ಕುಜ ಪ್ರಾರ್ಥನೆ ಮಾಡಿ