09 ಡಿಸೆಂಬರ್ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮಾನಸಿಕ ಅಸಮಧಾನ, ಮನೋಬಲ ಬೇಕಾಗಿದೆ, ಈಶ್ವರ ಪ್ರಾರ್ಥನೆ ಮಾಡಿ
ವೃಷಭ - ಅನುಕೂಲದ ದಿನ, ಹಣಕಾಸಿನ ಚಿಂತೆ ಇರುವುದಿಲ್ಲ, ಅಸಮಧಾನ, ಆಹಾರದಲ್ಲಿ ಕೊಂಚ ವ್ಯತ್ಯಾಸವಾಗಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಮಿಥುನ - ಸಹೋದರರ ಸಹಕಾರ, ಆರ್ಥಿಕ ಅನುಕೂಲ, ಲಾಭದಲ್ಲೂ ಅಸಮಧಾನವಿರಲಿದೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ
ಕಟಕ - ಸ್ತ್ರೀಯರು ಕೆಲಸದಲ್ಲಿ ಎಚ್ಚರಿಕೆ ವಹಿಸಬೇಕು, ಮನಸ್ಸು ಹಿಡಿತದಲ್ಲಿರಬೇಕು, ಕೃಷಿಕರಿಗೆ ಲಾಭ, ಈಶ್ವರ ಪ್ರಾರ್ಥನೆ ಮಾಡಿ
ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸಿಂಹ - ದೇಹ ವ್ಯತ್ಯಾಸ, ಸರ್ಕಾರಿ ನೌಕರರಿಗೆ ಶುಭಫಲ, ಸ್ತ್ರೀಯರಿಂದ ಅನುಕೂಲ, ತಿಲ ದಾನ ಮಾಡಿ
ಕನ್ಯಾ - ದ್ರವ ವ್ಯಾಪಾರಿಗಳಿಗೆ ಅನುಕೂಲ, ಸ್ತ್ರೀಯರಿಗೆ ಶುಭದಿನ, ಸ್ತ್ರೀಯರಿಂದ ಅನುಕೂಲ, ಭಗವತಿ ಪ್ರಾರ್ಥನೆ ಮಾಡಿ
ತುಲಾ - ಸ್ತ್ರೀಯರಿಗೆ ಬಲವಿರಲಿದೆ, ಮಾತಿನಿಂದ ಕಾರ್ಯ ಸಾಧನೆ, ಪುತ್ರರಿಂದ ಸಮಾಧಾನ, ಲಲಿತಾಸಹಸ್ರನಾಮ ಪಠಿಸಿ
ವೃಶ್ಚಿಕ - ಸಮೃದ್ಧಿಯ ಫಲಗಳಿದ್ದಾವೆ, ಮಾನಸಿಕ ಸಮಾಧಾನ, ಕೆಲಸದಲ್ಲಿ ಎಚ್ಚರಿಕೆ ಇರಲಿ, ನವಗ್ರಹ ಪೀಡಾಪರಿಹಾರ ಸ್ತೋತ್ರ ಹೇಳಿ
ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಧನುಸ್ಸು - ಜಗತ್ತೇ ಅಪಾಯದಲ್ಲಿದೆ, ಎಚ್ಚರಿಕೆ ಇರಲಿ, ಸಮಾಧಾನ ಇರಲಿ, ಗುರು ಚರಿತ್ರೆ ಓದಿ
ಮಕರ - ಪೈಪೋಟಿ ಇರತ್ತೆ, ಗಾಬರಿ ಬೇಡ, ಸಮಾಧಾನ ಇರಲಿ, ಶಿವ ಸಹಸ್ರನಾಮ ಪಠಿಸಿ
ಕುಂಭ - ಆರೋಗ್ಯ ವಿಚಾರದಲ್ಲಿ ಎಚ್ಚರವಾಗಿರಿ, ವಾತಾವರಣ ಮಂಕಾಗಿರಲಿದೆ, ದುರ್ಗಾ ಕವಚ ಪಠಿಸಿ
ಮೀನ - ಮನೆಯಲ್ಲೇ ಇದ್ದು ಎಚ್ಚರಿಕೆ ವಹಿಸಿ. ದೇವರ ಪ್ರಾರ್ಥನೆ ಮಾಡಿ