ದಿನ ಭವಿಷ್ಯ: ಈ ರಾಶಿಯವರಿಗೆ ಆತಂಕ ಬೇಡ, ಸಹೋದರರಿಂದ ಸಹಕಾರ,!

Published : Feb 07, 2021, 07:16 AM ISTUpdated : Feb 07, 2021, 07:53 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಆತಂಕ ಬೇಡ, ಸಹೋದರರಿಂದ ಸಹಕಾರ,!

ಸಾರಾಂಶ

07 ಫೆಬ್ರವರಿ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಹೊಸ ಯೋಜನೆಗಳಿಗೆ ಮುನ್ನುಗ್ಗುವ ಸಾಧ್ಯತೆ ಇದೆ, ಯೋಧರಿಗೆ ವಿಶೇಷ ದಿನ, ಪೊಲೀಸರಿಗೆ ಪ್ರಶಂಸೆ, ಧನ ಲಾಭ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಸ್ತ್ರೀಯರಿಗೆ-ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ, ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ

ಮಿಥುನ - ಉದ್ಯೋಗದಲ್ಲಿ ಉತ್ತಮ ಫಲ, ಕಾರ್ಯ ಸಿದ್ಧಿ, ಬುದ್ಧಿಶಕ್ತಿಯಿಂದ ಪ್ರಶಂಸೆ, ಕೆಟ್ಟ ದೃಷ್ಟಿಗೆ ಒಳಗಾಗುತ್ತೀರಿ, ನಾರಾಯಣ ಸ್ಮರಣೆ ಮಾಡಿ

ಕಟಕ -  ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.

ಕನ್ಯಾ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ರಾಜಕೀಯ ಪ್ರಗತಿಗೆ ಪೂರಕವಾಗಿ ಇಂದು ಕೆಲವು ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರಲಿವೆ. ಮನೆಯಲ್ಲಿ ಸಂತಸ ಹೆಚ್ಚಲಿದೆ.

ವೃಶ್ಚಿಕ: ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಸರಿಯಾಗಿ ವಿವೇಚನೆ ಮಾಡಿ ನಿರ್ಧಾರ ಕೈಗೊಳ್ಳಿ. ನಿಮ್ಮಿಂದ ಇತರರು ಖುಷಿಯಾಗಿರಲಿದ್ದಾರೆ.

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ಶನಿ ಪ್ರಾರ್ಥನೆ ಮಾಡಿ

ಮಕರ - ಆತಂಕ ಬೇಡ, ಸಹೋದರರಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕುಂಭ - ಶುಭಫಲಗಳಿದ್ದಾವೆ, ಸಹೋದರರಿಂದ ಸಹಾಯ, ಕುಜ ಪ್ರಾರ್ಥನೆಯಿಂದ ಶುಭಫಲ

ಮೀನ - ಸ್ತ್ರೀಯರಿಂದ, ಗುರುಗಳಿಂದ ಅನುಕೂಲ,ಮಕ್ಕಳಿಂದ ಸಹಕಾರ, ಚಾಲಕರಿಗೆ ಅನುಕೂಲ, ಸ್ತ್ರೀಯರ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

PREV
click me!

Recommended Stories

ನಾಳೆ ಶನಿವಾರ ಮೇಷ ಮತ್ತು ತುಲಾ ಸೇರಿದಂತೆ ಐದು ರಾಶಿಗೆ ಅನಫ ಯೋಗದಿಂದ ಅಪಾರ ಅದೃಷ್ಟ
ಇಂದು ಅಮೃತ ಸಿದ್ಧಿ ಯೋಗ ಈ ರಾಶಿಗೆ ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!