ದಿನ ಭವಿಷ್ಯ: ಈ ರಾಶಿಯವರಿಗೆ ಸಮಾಧಾನದ ದಿನ, ಸ್ತ್ರೀಯರಿಗೆ ನೆಮ್ಮದಿಯ ದಿನ!

Published : Feb 05, 2021, 07:22 AM ISTUpdated : Feb 05, 2021, 07:31 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಸಮಾಧಾನದ ದಿನ, ಸ್ತ್ರೀಯರಿಗೆ ನೆಮ್ಮದಿಯ ದಿನ!

ಸಾರಾಂಶ

05 ಫೆಬ್ರವರಿ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ಮಾತಿನಲ್ಲಿ ನೈಪುಣ್ಯತೆ, ಗಾಯಕರಿಗೆ, ಕಲಾವಿದರಿಗೆ ಶುಭಫಲ, ಸಂಗಾತಿಯಿಂದ ಸಹಕಾರ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಕೆಲಸದಲ್ಲಿ ಬಲ, ಆತಂಕ ಬೇಡ, ಆರೋಗ್ಯದೃಢವಾಗಿರಲಿದೆ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಮಕ್ಕಳಿಂದ ಅನುಕೂಲ, ಮಿಶ್ರಫಲವಿದೆ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಕಟಕ - ಸಮಾಧಾನದ ದಿನ, ಸ್ತ್ರೀಯರಿಗೆ ನೆಮ್ಮದಿಯ ದಿನ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಲಕ್ಷ್ಮೀ ಸಹಿತ ನರಸಿಂಹ ಪ್ರಾರ್ಥನೆ ಮಾಡಿ!

 

ಸಿಂಹ - ಸ್ತ್ರೀಯರಿಂದ ಬಲ, ತಾಯಿಯ ಅನುಕೂಲ, ಅನುಗ್ರಹ, ಮಂಗಳಕಾರ್ಯಗಳು ನಡೆಯಲಿವೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಶುಭಫಲಗಳಿದ್ದಾವೆ, ಎಲ್ಲವೂ ಅನುಕೂಲಕರವಾಗಿದೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರ ಸಹಕರ, ಅನುಕೂಲವಿರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಮೃದ್ಧಿಯ ದಿನ, ಆಲೋಚನೆಗಳಿಗೆ ಶುಭಫಲ, ಸ್ತ್ರೀಯರಿಗೆ ಬಲವಿದೆ, ಕುಲದೇವತಾರಾಧನೆ ಮಾಡಿ

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಧನುಸ್ಸು - ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,. ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕುಂಭ - ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮೀನ - ಪ್ರಯಾಣದಲ್ಲಿ ತೊಂದರೆ, ಕೃಷಿಕರಿಗೆ ಕೊಂಚ ಆತಂಕ, ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

PREV
click me!

Recommended Stories

ನಾಳೆ ಶನಿವಾರ ಮೇಷ ಮತ್ತು ತುಲಾ ಸೇರಿದಂತೆ ಐದು ರಾಶಿಗೆ ಅನಫ ಯೋಗದಿಂದ ಅಪಾರ ಅದೃಷ್ಟ
ಇಂದು ಅಮೃತ ಸಿದ್ಧಿ ಯೋಗ ಈ ರಾಶಿಗೆ ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!