ದಿನ ಭವಿಷ್ಯ: ಈ ರಾಶಿಯವರು ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ!

Published : Feb 01, 2021, 07:01 AM ISTUpdated : Feb 01, 2021, 07:18 AM IST
ದಿನ ಭವಿಷ್ಯ: ಈ ರಾಶಿಯವರು ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ!

ಸಾರಾಂಶ

01 ಫೆಬ್ರವರಿ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ: ಸತ್ಯ ಹೇಳುವುದರಿಂದ ಕ್ಷಣಿಕವಾಗಿ ನೋವು ಆದರೂ ಮುಂದೆ ಅದರಿಂದ ಒಳ್ಳೆಯ ಪ್ರತಿಫಲ ಸಿಕ್ಕಲಿದೆ. ಧೈರ್ಯ ಹೆಚ್ಚಾಗಲಿದೆ.

ವೃಷಭ: ನೀವು ಮಾಡಿದ ತಪ್ಪಿನಿಂದಾಗಿ ಮನೆ ಮಂದಿಗೆ ತೊಂದರೆಯಾಗಲಿದೆ. ಪದೋನ್ನತಿ ಸಿಗಲಿದೆ. ಹೊಸ ವಸ್ತುಗಳನ್ನು ಕೊಂಡುಕೊಳ್ಳಲಿದ್ದೀರಿ.

ಮಿಥುನ: ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಶಕ್ತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಲೆಕ್ಕಾಚಾರಗಳನ್ನು ಹಾಕಿಕೊಳ್ಳಿ. ಶುಭಫಲ.

ಕಟಕ: ತಪ್ಪನ್ನೇ ಹುಡುಕುತ್ತಾ ಹೋದರೆ ಮನಸ್ಸು ಕೆಡಲಿದೆ. ಇರುವುದರಲ್ಲಿ ಸಂತೋಷವನ್ನು ಹುಡುಕಿಕೊಳ್ಳಿ. ಅತಿಯಾದ ಆಸೆ ಬೇಡ.

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಗಂಭೀರ ತೊಂದರೆಗೆ ಒಳಪಡುವ ಸಾಧ್ಯತೆ ಇರಲಿದೆ, ಸಂಗಾತಿಯ ಸಹಕಾರ ಪಡೆಯಿರಿ, ಚಂದ್ರನ ಉಪಾಸನೆ ಮಾಡಿ

ತುಲಾ - ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ವಾಗ್ವಾದ, ಘರ್ಷಣೆವೊಳಗಾಗುವ ಸಂದರ್ಭ ಬರಬಹುದು, ದುರ್ಗಾ ದೇವಸ್ಥಾನದಲ್ಲಿ ದೀಪ ನಮಸ್ಕಾರ ಮಾಡಿ

ವೃಶ್ಚಿಕ - ಲಾಭ ಸಮೃದ್ಧಿ, ಹಣ ಸಮೃದ್ಧಿ, ವಸ್ತ್ರ-ದ್ರವ್ಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಧನುಸ್ಸು - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

 

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಸಂಗಾತಿಯಿಂದ ಸಹಕಾರ, ಕೊಂಚ ದೇಹಾಯಾಸವಾಗಲಿದೆ, ಗುರು ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರಿಗೆ ಕೆಲಸದಲ್ಲಿ ಮೇಲುಗೈ, ಕೊಂಚ ಮಟ್ಟಿಗೆ ದಾಂಪತ್ಯದಲ್ಲಿ ವ್ಯತ್ಯಾಸ, ಮಿತ್ರರ ಸಂಘರ್ಷ, ಲಕ್ಷ್ಮೀ ಹೃದಯ ಪಠಿಸಿ

ಕುಂಭ - ನಷ್ಟ ಸಂಭವ,ಎಡವಿ ಬೀಳುವ ಸಾಧ್ಯತೆ, ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಅನುಕೂಲದ ದಿನ, ಕೃಷಿಕರಿಗೆ ಅನುಕೂಲ ವಾತಾವರಣ, ಮಕ್ಕಳಿಂದ ವ್ಯಥೆ, ಗುರು ಪ್ರಾರ್ಥನೆ ಮಾಡಿ

 

PREV
click me!

Recommended Stories

ನಾಳೆ ಶನಿವಾರ ಮೇಷ ಮತ್ತು ತುಲಾ ಸೇರಿದಂತೆ ಐದು ರಾಶಿಗೆ ಅನಫ ಯೋಗದಿಂದ ಅಪಾರ ಅದೃಷ್ಟ
ಇಂದು ಅಮೃತ ಸಿದ್ಧಿ ಯೋಗ ಈ ರಾಶಿಗೆ ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!