ದಿನ ಭವಿಷ್ಯ: ತುಲಾ ರಾಶಿಯವರ ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ!

By Suvarna News  |  First Published Aug 29, 2021, 7:08 AM IST

* 29 ಆಗಸ್ಟ್‌ 2021 ಭಾನುವಾರದ ಭವಿಷ್ಯ

* ತುಲಾ ರಾಶಿಯವರ ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ!

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಉತ್ತಮ ಫಲಗಳಿದ್ದಾವೆ, ರುಚಕ ಯೋಗದ ಫಲದಿಂದ ಸಮೃದ್ಧಿ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಕಲಹದ ದಿನ, ಆಹಾರದಲ್ಲಿ ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ಶುಕ್ರ ಪ್ರಾರ್ಥನೆ ಮಾಡಿ

Tap to resize

Latest Videos

undefined

ಮಿಥುನ - ಹಣಕಾಸಿನಲ್ಲಿ ವ್ಯತ್ಯಾಸ, ಸಹೋದರರಿಂದ ಸಹಾಯ, ಅಮ್ಮನವರ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಕಟಕ - ನರದೌರ್ಬಲ್ಯದ ತೊಂದರೆ ಕಾಡಲಿದೆ, ಉದ್ಯೋಗ ಭದ್ರತೆ ಇರಲಿದೆ, ಉತ್ಕೃಷ್ಟ ಫಲಗಳಿವೆ, ಅಮ್ಮನವರ ದೇವಸ್ಥಾನಕ್ಕೆ ಅಕ್ಕಿ ದಾನ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ನಿಮ್ಮ ಹಣ ಶತ್ರುಗಳ ಪಾಲಾಗುವ ಸಾಧ್ಯತೆ, ಸ್ತ್ರೀಯರೊಂದಿಗಿನ ವ್ಯವಹಾರಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಶುಭಫಲ, ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರಿಂದ ಉದ್ಯೋಗದಲ್ಲಿ ಘರ್ಷಣೆ, ಕಲಹಗಳಾಗುವ ಸಾಧ್ಯತೆ, ಆರೋಗ್ಯದ ಕಡೆ ಗಮನವಿಡಿ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ತುಲಾ - ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ, ಧರ್ಮ ಕಾರ್ಯಗಳಲ್ಲಿ ವಿಘ್ನ, ಶತ್ರುಗಳ ನಿವಾರಣೆ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ವೃಶ್ಚಿಕ - ಸ್ತ್ರೀಯರಿಂದ ನಷ್ಟ, ಇಷ್ಟವಸ್ತು ಕಳುವಾಗುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ಧನುಸ್ಸು - ಗುರು ಪ್ರಾರ್ಥನೆ ಮಾಡಿ, ಎಲ್ಲ ಕೆಲಸದಲ್ಲೂ ಹಿನ್ನಡೆ, ಅದೃಷ್ಟ ಹೀನತೆಯಾಗುವ ದಿನ, ಗುರು ಪ್ರಾರ್ಥನೆ ಮಾಡಿ

ಮಕರ - ದೇಹ ಸ್ಥಿತಿ ಅಸ್ತವ್ಯಸ್ತ ಆಗಲಿದೆ, ಆಹಾರದ ಬಗ್ಗೆ ಕಾಳಜಿ ಇರಲಿ, ಮಾತಿನ ಬಗ್ಗೆ ಎಚ್ಚರಿಕೆ ಇರಲಿ, ಗುರು ಸ್ಮರಣೆ ಮಾಡಿ

ಕುಂಭ - ಶಾಂತಿ ಬೇಕಾಗಿದೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯ ಸುಧಾರಣೆಗೆ ಶಿವ ಕವಚ, ದುರ್ಗಾ ಕವಚಗಳನ್ನು ಪಠಿಸಿ

click me!