ದಿನ ಭವಿಷ್ಯ: ವೃಶ್ಚಿಕ ರಾಶಿಯವರ ಬುದ್ಧಿಶಕ್ತಿ ಜಾಗೃತವಾಗಲಿದೆ, ಉಳಿದ ರಾಶಿ?

Published : Aug 28, 2021, 07:15 AM ISTUpdated : Aug 28, 2021, 07:17 AM IST
ದಿನ ಭವಿಷ್ಯ: ವೃಶ್ಚಿಕ ರಾಶಿಯವರ ಬುದ್ಧಿಶಕ್ತಿ ಜಾಗೃತವಾಗಲಿದೆ, ಉಳಿದ ರಾಶಿ?

ಸಾರಾಂಶ

* 28 ಆಗಸ್ಟ್‌ 2021 ಶನಿವಾರದ ಭವಿಷ್ಯ * ವೃಶ್ಚಿಕ ರಾಶಿಯವರ ಬುದ್ಧಿಶಕ್ತಿ ಜಾಗೃತವಾಗಲಿದೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ವ್ಯಾಪಾರಿಗಳಿಗೆ ಮೋಸ, ನಷ್ಟದ ದಿನ, ಕುಟುಂಬದಲ್ಲಿ ಸಮಸ್ಯೆ, ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರು ಎಚ್ಚರವಾಗಿರಬೇಕು, ಶುಕ್ರನ ಪ್ರಾರ್ಥನೆ ಅವರೆ ದಾನ ಮಾಡಿ

ಮಿಥುನ - ದ್ರವ ವ್ಯಾಪಾರಿಗಳು ಎಚ್ಚರವಾಗಿರಿ, ಕೆಟ್ಟ ಮಾರ್ಗದಿಂದ ಸಂಪಾದನೆ ಬೇಡ, ಗುರು ಪ್ರಾರ್ಥನೆ ಮಾಡಿ

ಕಟಕ - ಮಾನಸಿಕವಾಗಿಕುಗ್ಗುವಿರಿ, ಸಾಲಬಾಧೆ, ಕೃಷಿಕರಿಗೆ ಅಸಮಧಾನ, ಕುಲದೇವತಾರಾಧನೆ ಮಾಡಿ

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಸಿಂಹ - ಕೆಲಸದಲ್ಲಿ ಎಚ್ಚರಿಕೆ ಇರಲಿ, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ

ಕನ್ಯಾ - ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ವ್ಯಾಪಾರಿಗಳಿಗೆ ನಷ್ಟ ಸಂಭವ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಸಾಲಬಾಧೆ, ಶತ್ರುಗಳ ಕಾಟ, ಶುಭಫಲವೂ ಇರಲಿದೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ - ಬುದ್ಧಿಶಕ್ತಿ ಜಾಗೃತವಾಗಲಿದೆ, ಸಹವಾಸ ದೋಷ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

ಧನುಸ್ಸು - ಆತಂಕ ಬೇಡ, ಆರೋಗ್ಯ ಸುಧಾರಿಸಲಿದೆ, ನಷ್ಟ ವಸ್ತು ಲಭ್ಯ, ಕಾರ್ಯ ಸ್ಥಳದಲ್ಲಿ ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲದ ದಿನ, ಶುಭಫಲಗಳಿದ್ದಾವೆ, ಗುರು ಪ್ರಾರ್ಥನೆ ಮಾಡಿ

ಕುಂಭ - ಅನ್ಯೋನ್ಯತೆ, ಪರಸ್ಪರ ಸಹಕಾರದ ದಿನ, ಮಾತಿನಲ್ಲಿ ಹಿಡಿತವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣದ ದಿನ, ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಕಾರ, ನಾಗ ದೇವರ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು