ದಿನ ಭವಿಷ್ಯ: ಕುಂಭ ರಾಶಿಯವರ ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ!

Published : Aug 26, 2021, 07:55 AM ISTUpdated : Aug 26, 2021, 08:03 AM IST
ದಿನ ಭವಿಷ್ಯ: ಕುಂಭ ರಾಶಿಯವರ ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ!

ಸಾರಾಂಶ

* 26 ಆಗಸ್ಟ್‌ 2021 ಗುರುವಾರದ ಭವಿಷ್ಯ * ಕುಂಭ ರಾಶಿಯವರ ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ! * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಕಾರ್ಯ ಸಾಧನೆಯದಿನ, ಕೆಲಸದಲ್ಲಿ ಉನ್ನತಿ, ಮಾನ್ಯತೆ ಸಿಗಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕ ಸಮಾಧಾನ, ಸಹಕಾರ, ಸಹೋದರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಹಣಕಾಸಿನ ಸಮಾಧಾನ, ಸೂರ್ಯ ಪ್ರಾರ್ಥನೆ ಮಾಡಿ

ಕಟಕ - ಮಾನಸಿಕ-ದೈಹಿಕ ಸಮಾಧಾನ, ಕಾರ್ಯ ಸಾಧನೆ, ಹಣ ಸಹಾಯ, ಕೃಷ್ಣ ಪ್ರಾರ್ಥನೆ ಮಾಡಿ

ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

ಸಿಂಹ - ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ನಷ್ಟ ಸಂಭವ, ಸಾಲಬಾಧೆ ಬಾಧಿಸಲಿದೆ, ಶತ್ರುಗಳ ಕಾಟ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ಏರುಪೇರು, ದೃಷ್ಟಿಯಾಗುವ ಸಾಧ್ಯತೆ, ಆಹಾರದಲ್ಲಿ ವ್ಯತ್ಯಾಸ, ಅಸಮಧಾನದ ದಿನ, ಈಶ್ವರ ಪ್ರಾರ್ಥನೆ ಮಾಡಿ

ತುಲಾ - ನಷ್ಟ ಸಂಭವ, ಪ್ರಯಾಣಿಕರು ಎಚ್ಚರವಾಗಿರಬೇಕು, ನೀರಿನ ಒದ್ದಾಟ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಲಾಭದ ದಿನ, ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಸಂಗಾತಿಯಿಂದ ಕೊರಗು, ಉತ್ಸಾಹ ಕಡಿಮೆಯಾಗಲಿದೆ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ, ಮಾತಿಗೆ ಬೆಲೆ ಇರುವುದಿಲ್ಲ, ನಾರಾಯಣ ಸ್ಮರಣೆ ಮಾಡಿ

ಮೀನ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಹಣಕಾಸಿಗೆ ತೊಂದರೆ ಇರುವುದಿಲ್ಲ, ಆದರೆ ಕೊಂಚ ನಷ್ಟವೂ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!