ದಿನ ಭವಿಷ್ಯ: ಮಕರ ರಾಶಿಯವರ ಕುಟುಂಬದಲ್ಲಿ ರಕ್ಷಣೆ ಇಲ್ಲ!

Published : Aug 03, 2021, 08:12 AM ISTUpdated : Aug 03, 2021, 08:30 AM IST
ದಿನ ಭವಿಷ್ಯ: ಮಕರ ರಾಶಿಯವರ ಕುಟುಂಬದಲ್ಲಿ ರಕ್ಷಣೆ ಇಲ್ಲ!

ಸಾರಾಂಶ

* 03 ಆಗಸ್ಟ್‌ 2021 ಮಂಗಳವಾರದ ಭವಿಷ್ಯ * ಮಿಥುನ ರಾಶಿಯವರಿಗೆ ಎಚ್ಚರಿಕೆ ಬೇಕು * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಬಗ್ಗೆ, ಸಾಲದ ಬಗ್ಗೆ ಗಮನವಿರಲಿ, ಮಿಶ್ರಫಲವಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಹೊಟ್ಟೆ ಭಾಗದಲ್ಲಿ ಸಮಸ್ಯೆ ಸಾಧ್ಯತೆ, ಅಜೀರ್ಣತೆ, ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ಅನುಕೂಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಎಚ್ಚರಿಕೆ ಬೇಕು, ಪ್ರಯಾಣದಲ್ಲಿ ಎಚ್ಚರ ಇರಲಿ, ರೈತರು ಎಚ್ಚರವಹಿಸಿ, ದುರ್ಗಾ ಕವಚ ಪಠಿಸಿ

ಕಟಕ - ಸಹೋದರರೊಂದಿಗೆ ಭಿನ್ನಾಭಿಪ್ರಾಯ, ಅಂಜಿಕೆ ಇರಲಿದೆ, ಸುದರ್ಶನ ಚಕ್ರ ಪೂಜೆ ಮಾಡಿ

ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

ಸಿಂಹ - ಲಾಭದ ದಿನ, ಸ್ವಲ್ಪ ಅದೃಷ್ಟ ಕೈಕೊಡಲಿದೆ, ಸ್ತ್ರೀಯರಿಂದ ಅಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕನ್ಯಾ - ಶುಭಫಲ, ಸ್ತ್ರೀಯರಿಂದ ಸಹಕಾರ, ಸಮಾಧಾನದ ದಿನ, ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ

ತುಲಾ - ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಅಸಮಧಾನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ವೃಶ್ಚಿಕ - ವ್ಯಾಪಾರಿಗಳಿಗೆ ಶುಭಲಾಭ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ, ಚಂದ್ರ-ಗುರು ಪ್ರಾರ್ಥನೆ ಮಾಡಿ 

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಸಂಗಾತಿಯಿಂದ ಕೊರಗು, ಉತ್ಸಾಹ ಕಡಿಮೆಯಾಗಲಿದೆ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ, ಮಾತಿಗೆ ಬೆಲೆ ಇರುವುದಿಲ್ಲ, ನಾರಾಯಣ ಸ್ಮರಣೆ ಮಾಡಿ

ಮೀನ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಹಣಕಾಸಿಗೆ ತೊಂದರೆ ಇರುವುದಿಲ್ಲ, ಆದರೆ ಕೊಂಚ ನಷ್ಟವೂ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡ

PREV
click me!

Recommended Stories

ಏಳು ರಾಶಿಗೆ ಇಂದು ಬಂಪರ್‌ ರಾಜಯೋಗದಿಂದ ಹಠಾತ್ ಲಾಭ, 12 ರಾಶಿ ಭವಿಷ್ಯ ಇಲ್ಲಿದೆ
ಮೇ 19 ರಂದು 6 ಯೋಗಗಳ ನಿರ್ಮಾಣ, ಈ 8 ರಾಶಿಗಳಿಗೆ ಅದೃಷ್ಟದ ಸುರಿಮಳೆ,12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ