ದಿನ ಭವಿಷ್ಯ: ಕಟಕ ರಾಶಿಯವರ ಮನಸ್ಸಿಗೆ ಬೇಸರ, ನಿಮ್ಮ ರಾಶಿ ಯಾವುದು?

Published : Aug 01, 2021, 08:10 AM ISTUpdated : Aug 01, 2021, 08:14 AM IST
ದಿನ ಭವಿಷ್ಯ: ಕಟಕ ರಾಶಿಯವರ ಮನಸ್ಸಿಗೆ ಬೇಸರ, ನಿಮ್ಮ ರಾಶಿ ಯಾವುದು?

ಸಾರಾಂಶ

* 01 ಆಗಸ್ಟ್ 2021 ಗುರುವಾರದ ಭವಿಷ್ಯ * ತುಲಾ ರಾಶಿಇಯವರಿಗೆ ಸಮೃದ್ಧಿಯ ದಿನ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

 

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

ಸಿಂಹ - ಸ್ತ್ರೀಯರು ಎಚ್ಚರವಾಗಿರಬೇಕು, ಸಮಸ್ಯೆ ನಿವಾರಣೆಯಾಗಲಿದೆ, ಗುರುಸೇವೆ ಮಾಡಿ

ಕನ್ಯಾ - ಸ್ತ್ರೀಯರಿಗೆ ಶುಭಫಲ, ಪುರುಷರಿಗೆ ಅಶುಭ, ಲಾಭ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಸಮೃದ್ಧಿಯ ದಿನ, ಆತಂಕ ಬೇಡ, ಮಿಶ್ರಫಲ, ಲಲಿತಾ ತ್ರಿಶತಿ ಪಠಿಸಿ

ವೃಶ್ಚಿಕ - ಸಮೃದ್ಧಿಯ ಫಲಗಳಿದ್ದಾವೆ, ಹಣಕಾಸಿನಲ್ಲಿ ಸಹಾಯ, ಅದೃಷ್ಟದ ದಿನ, ಶತ್ರುಬಾಧೆ ಇರಲಿದೆ, ಗಣಪತಿಗೆ ಗರಿಕೆ ಸಮರ್ಪಿಸಿ

ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...

 

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ

 

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ