19  ವರ್ಷದ ಯುವತಿ ಖಾಸಗಿ ಅಂಗ ಸ್ಪರ್ಶಿಸಿ ಕಾಲುಕಿತ್ತ 40 ರ ಅಂಕಲ್ ಬೆನ್ನತ್ತಿದ್ದ ಹುಡುಗಿ!

Published : Oct 13, 2020, 11:54 PM ISTUpdated : Oct 13, 2020, 11:55 PM IST
19  ವರ್ಷದ ಯುವತಿ ಖಾಸಗಿ ಅಂಗ ಸ್ಪರ್ಶಿಸಿ ಕಾಲುಕಿತ್ತ 40 ರ ಅಂಕಲ್ ಬೆನ್ನತ್ತಿದ್ದ ಹುಡುಗಿ!

ಸಾರಾಂಶ

ನಡು ರಸ್ತೆಯಲ್ಲಿ ಕಾಮಾಂಧನ ಕಾಟ/ ಯುವತಿ ಖಾಸಗಿ ಭಾಗ ಸ್ಪರ್ಶಿಸಿ ಪರಾರಿಯಾಗಲು ಯತ್ನಿಸಿದ/ ಸ್ಥಳೀಯರ ನೆರವಿನಿಂದ ಪೊಲೀಸರಿಗೆ  ಒಪ್ಪಿಸಲಾಗಿದೆ/ ಪಶ್ಚಿಮ ಬಂಗಾಳದ ಘಟನೆ

ಕೋಲ್ಕತ್ತಾ(ಅ. 13)  ಮನೆಗೆ ಹೊಂದಿರುಗುತ್ತಿದ್ದ 19 ವರ್ಷದ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಪರಾರಿಯಾಗುತ್ತಿದ್ದವನ ಬಂಧನ ಮಾಡಲಾಗಿದೆ.

ಅಭ್ಯಾಸ ಮುಗಿಸಿ ಯುವತಿ ಮನೆಗೆ ಬರುತ್ತಿದ್ದಾಗ ಕಿಡಿಗೇಡಿ ತನ್ನ ಚೇಷ್ಟೆ ಮೆರೆದಿದ್ದಾನೆ. ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯಲ್ಲಿ ಪ್ರಕರಣ ನಡೆದಿದೆ.

ಹೆಂಡತಿ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಗಂಡ

ಅಶೋಕನಗರದ ಚೌರಂಗಿಯಲ್ಲಿ ಯುವತಿ ಎದುರು ಬಂದ ಆಸಾಮಿ  ನಲವತ್ತು ವರ್ಷದ ಅಮಿಮಾ ದಾಸ್ ಅಶ್ಲೀಲ ಸನ್ನೆ ಮಾಡಿದ್ದಾನೆ. ಯುವತಿ ತಿರುಗಿ ನೋಡದೆ ಮುಂದಕ್ಕೆ ನಡೆದಿದ್ದಾಳೆ. ಹಿಂದಿನಿಂದ ಬಂದ ಆರೋಪಿ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಆಕೆಯ ಬಳಿ ಇದ್ದ ಬ್ಯಾಗ್ ಕಸಿದುಕೊಳ್ಳಲು ಯತ್ನಿಸಿದ್ದಾನೆ .

ಮೊದಲಿಗೆ ಆಘಾತಗೊಂಡ ಯುವತಿ ಆತನ ಬೆನ್ನಟ್ಟಿದ್ದಾಳೆ.  ನಂತರ ಸ್ಥಳೀಯರು ಆಖೆಯ ನೆರವಿಗೆ ಧಾವಿಸಿದ್ದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!